logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eyesore
ನಾಮವಾಚಕ
  • ಕಣ್ಣುಬೇನೆ.
  • (ರೂಪಕವಾಗಿ) ಕಣ್ಣುಬೇನೆ ಬರಿಸುವ ವ್ಯಕ್ತಿ, ವಸ್ತು ಇತ್ಯಾದಿ.
  • ಅವಲಕ್ಷಣ ವಸ್ತು; ವಿಕಾರವಾದ ವಸ್ತು.

  • Eyetalian
    ಗುಣವಾಚಕ
    (ಅಶಿಷ್ಟ, ಹೀನಾರ್ಥಕ ಪ್ರಯೋಗ)= $^1$Italian.

    Eyetalian
    ನಾಮವಾಚಕ
    (ಅಶಿಷ್ಟ, ಹೀನಾರ್ಥಕ ಪ್ರಯೋಗ)= $^2$Italian.

    Eyetie
    ಗುಣವಾಚಕ
    (ಅಶಿಷ್ಟ, ಹೀನಾರ್ಥಕ ಪ್ರಯೋಗ)= $^1$Italian.

    Eyetie
    ನಾಮವಾಚಕ
    (ಅಶಿಷ್ಟ, ಹೀನಾರ್ಥಕ ಪ್ರಯೋಗ)= $^2$Italian.

    eyewash
    ನಾಮವಾಚಕ
  • ನೇತ್ರಮಾರ್ಜಕ; ಕಣ್ಣಿನ ಲೋಷನ್ನು; ಕಣ್ಣನ್ನು ತೊಳೆಯಲು ಬಳಸುವ ದ್ರವ.
  • (ಅಶಿಷ್ಟ) ಕಣ್ಣೊರೆಸು ಮಾತು; ಕೇವಲ ಕಣ್ಣೊರೆಸಲು, ತೋರಿಕೆಗಾಗಿ ಹೇಳುವ ಮಾತು.

  • eyewater
    ನಾಮವಾಚಕ
  • ಕಣ್ಣೀರು; ಅಶ್ರುಜಲ.
  • ಕಣ್ಣೌಷಧಿ (ದ್ರವ).
  • ನೇತ್ರದ್ರವ; ಕಣ್ಣಿನ ಮಸೂರಕ್ಕೂ ಕಾರ್ನಿಯಕ್ಕೂ ನಡುವೆ ಇರುವ ದ್ರವ.

  • eyewitness
    ನಾಮವಾಚಕ
    ಪ್ರತ್ಯಕ್ಷಸಾಕ್ಷಿ; ಕಣ್‍ಸಾಕ್ಷಿ; ಪ್ರತ್ಯಕ್ಷದರ್ಶಿ; ಯಾವುದೇ ಘಟನೆ, ವಸ್ತು, ಮೊದಲಾದವನ್ನು ಕಣ್ಣಾರೆ ಕಂಡವನು, ನೋಡಿದವನು.

    eyot
    ನಾಮವಾಚಕ
    = ait.

    eyra
    ನಾಮವಾಚಕ
    ಒಂದು ಬಗೆಯ ಕೆಂಪು ಬೆಕ್ಕು.


    logo