logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unavailability
ನಾಮವಾಚಕ
ಸಿಕ್ಕದಿರುವಿಕೆ; ಅಪ್ರಾಪ್ತತೆ; ಅಲಭ್ಯತೆ.

unavailable
ಗುಣವಾಚಕ
ಸಿಕ್ಕದ; ದೊರೆಯದ; ಅಪ್ರಾಪ್ತ; ಅಲಭ್ಯ.

unavailableness
ನಾಮವಾಚಕ
= unavailability.

unavailing
ಗುಣವಾಚಕ
ಫಲಕಾರಿಯಾಗದ; ನಿರರ್ಥಕ; ನಿಷ್ಪ್ರಯೋಜಕ; ವ್ಯರ್ಥ; ಏನನ್ನೂ ಸಾಧಿಸದ.

unavailingly
ಕ್ರಿಯಾವಿಶೇಷಣ
ನಿರರ್ಥಕವಾಗಿ; ನಿಷ್ಪ್ರಯೋಜಕವಾಗಿ; ವ್ಯರ್ಥವಾಗಿ; ಏನನ್ನೂ ಸಾಧಿಸದೆ.

unavoidability
ನಾಮವಾಚಕ
ಅನಿವಾರ್ಯತೆ; ತಪ್ಪಿಸಿಕೊಳ್ಳಲಾಗದಿರುವಿಕೆ.

unavoidable
ಗುಣವಾಚಕ
ಅನಿವಾರ್ಯ; ನಿವಾರಿಸಲಾಗದ; ತಪ್ಪಿಸಿಕೊಳ್ಳಲಾಗದ.

unavoidableness
ನಾಮವಾಚಕ
= unavoidability.

unavoidably
ಕ್ರಿಯಾವಿಶೇಷಣ
ಅನಿವಾರ್ಯವಾಗಿ; ತಪ್ಪಿಸಿಕೊಳ್ಳಲಾಗದಂತೆ.

unavowed
ಗುಣವಾಚಕ
ಒಪ್ಪಿಕೊಳ್ಳದ; ಅಂಗೀಕರಿಸದ; ಕಂಠೋಕ್ತವಾಗಿ ಹೇಳದ; ಅನುಕ್ತ.


logo