logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ill-use
ಸಕರ್ಮಕ ಕ್ರಿಯಾಪದ
= ill-treat.

ill-use
ನಾಮವಾಚಕ
= ill-treatment.

ill-wisher
ನಾಮವಾಚಕ
(ಇತರರಿಗೆ) ಕೆಟ್ಟದು ಬಯಸುವವ; ಕೇಡೆಣಿಸುವವ; ಅಶುಭಾಕಾಂಕ್ಷಿ.

illation
ನಾಮವಾಚಕ
  • ನಿಗಮನ; ಹೇತು, ಪಕ್ಷ – ಇವುಗಳಿಂದ ಅನುಮಾನ ಮಾಡುವುದು.
  • ಅನುಮಿತಿ; ಅನುಮಾನದಿಂದ ಪಡೆದ ನಿರ್ಣಯ, ತೀರ್ಮಾನ.

  • illative
    ಗುಣವಾಚಕ
  • (ಪದಗಳ ವಿಷಯದಲ್ಲಿ) ಅನುಮಾನಸೂಚಕ; ಅನುಮಾನವನ್ನು ವ್ಯಕ್ತಪಡಿಸುವ: illative particles ಹೇತ್ವರ್ಥಕ ಯಾ ಅನುಮಾನಾರ್ಥಕ ಅವ್ಯಯಗಳು.
  • ಆನುಮಾನಿಕ; ನಿಗಮನಾತ್ಮಕ.
  • (ವ್ಯಾಕರಣ, ವಿಭಕ್ತಿಯ ವಿಷಯದಲ್ಲಿ) ಒಂದರ ಕಡೆಗೆ ಎನ್ನುವುದನ್ನು ಸೂಚಿಸುವ.

  • illatively
    ಕ್ರಿಯಾವಿಶೇಷಣ
    ಅನುಮಾನದಿಂದ; ಆನುಮಾನಿಕವಾಗಿ: every proposition may be illatively converted ಪ್ರತಿಯೊಂದು ಪ್ರತಿಜ್ಞೆಯನ್ನೂ ಅನುಮಾನದ ವಾಕ್ಯವನ್ನಾಗಿ ಪರಿವರ್ತಿಸಬಹುದು.

    illegal
    ಗುಣವಾಚಕ
  • ಕಾನೂನು ಬಾಹಿರ; ಅಕ್ರಮ; ಶಾಸನಸಮ್ಮತವಲ್ಲದ.
  • ಕಾಯಿದೆ ವಿರುದ್ಧ; ನ್ಯಾಯವಿರುದ್ಧ; ಶಾಸನವಿರುದ್ಧ; ಕಾನೂನುವಿರುದ್ಧ: the illegal use of taxpayers’ money ತೆರಿಗೆದಾರರ ಹಣವನ್ನು ಕಾನೂನು ವಿರುದ್ಧವಾಗಿ ಬಳಸುವುದು.

  • illegality
    ನಾಮವಾಚಕ
  • ಅಕ್ರಮತೆ; ಕಾನೂನುಬಾಹಿರತೆ; ಶಾಸನಬಾಹಿರತೆ.
  • ನ್ಯಾಯ ವಿರುದ್ಧತೆ; ಶಾಸನವಿರುದ್ಧತೆ.
  • ಅಕ್ರಮ; ನ್ಯಾಯ ವಿರುದ್ಧ ಕಾರ್ಯ.

  • illegally
    ಕ್ರಿಯಾವಿಶೇಷಣ
  • ಅಕ್ರಮವಾಗಿ; ಶಾಸನಸಮ್ಮತವಲ್ಲದ ರೀತಿಯಲ್ಲಿ; ಕಾನೂನು ಬಾಹಿರವಾಗಿ.
  • ನ್ಯಾಯವಿರುದ್ಧವಾಗಿ; ಶಾಸನ ವಿರುದ್ಧವಾಗಿ; ಕಾನೂನುವಿರುದ್ಧವಾಗಿ; ಕಾಯಿದೆಗೆ ವಿರೋಧವಾಗಿ.

  • illegibility
    ನಾಮವಾಚಕ
    ಅಸ್ಪಷ್ಟತೆ; ಅಸ್ಫುಟತೆ; (ಮುಖ್ಯವಾಗಿ ಲಿಖಿತ ಅಕ್ಷರಗಳ ವಿಷಯದಲ್ಲಿ) ಓದಲಾಗದಿರುವಿಕೆ.


    logo