logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

absorbedly
ಕ್ರಿಯಾವಿಶೇಷಣ
ಮಗ್ನವಾಗಿ; ತಲ್ಲೀನವಾಗಿ.

absorbefacient
ಗುಣವಾಚಕ
ಇಂಗಿಸುವ; ಇಮರಿಸುವ; ಶೋಷಕ; ಅವಶೋಷಕ; ಶೋಷಣಕಾರಕ; ಗೆಡ್ಡೆ, ದುರ್ಮಾಂಸ, ಮೊದಲಾದವನ್ನು ಒಣಗಿಹೋಗುವ ಹಾಗೆ ಯಾ ಇಂಗಿಹೋಗುವ ಹಾಗೆ ಮಾಡುವ.

absorbefacient
ನಾಮವಾಚಕ
(ಗೆಡ್ಡೆ, ದುರ್ಮಾಂಸ, ಮೊದಲಾದವುಗಳ) ಶೋಷಕ; ಅವಶೋಷಕ; ಶೋಷಣಕಾರಿ.

absorbency
ನಾಮವಾಚಕ
ಚೂಷಕತೆ; ಹೀರಿಕೊಳ್ಳುವ ಗುಣ.

absorbent
ಗುಣವಾಚಕ
ಹೀರಿಕೊಳ್ಳುವ; ಚೂಷಕ; ಹೀರಿಕೊಳ್ಳುವ ಗುಣವುಳ್ಳ.

absorbent
ನಾಮವಾಚಕ
  • ಚೂಷಕ; ಹೀರಿಕೊಳ್ಳುವಂಥ ಪದಾರ್ಥ.
  • ಚೂಷಕ; ಸಸ್ಯಗಳಲ್ಲಿ ಯಾ ಪ್ರಾಣಿಗಳಲ್ಲಿ ಆಹಾರ ಸತ್ತ್ವವನ್ನು ಹೀರಿಕೊಳ್ಳುವ ನಾಳ ಯಾ ಅಂಗ, ಉದಾಹರಣೆಗೆ ಬೇರಿನ ತುದಿ.

  • absorbent cotton
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಹೀರುಹತ್ತಿ; ಶುದ್ಧಿಗೊಳಿಸಿದ ಗಾಯಕ್ಕೆ ಹಾಕುವ ಶುದ್ಧಿಗೊಳಿಸಿದ ಹತ್ತಿ; ಚೂಷಕ ಹತ್ತಿ.

    absorber
    ನಾಮವಾಚಕ
    ಅವಶೋಷಕ; ಹೀರಿಕೊಳ್ಳುವಂಥ ವಸ್ತು.

    absorbing
    ಗುಣವಾಚಕ
  • ಹೀರುವ; ಹೀರಿಕೊಳ್ಳುವ; ಚೂಷಕ.
  • ಮೈಗೂಡಿಸಿಕೊಳ್ಳುವ.
  • ಮಗ್ನಗೊಳಿಸುವ; ತಲ್ಲೀನಗೊಳಿಸುವ; ಗಮನವನ್ನು ಹೀರುವ, ಸೆಳೆಯುವ.

  • absorbingly
    ಕ್ರಿಯಾವಿಶೇಷಣ
    ತಲ್ಲೀನವಾಗಿ; ಮಗ್ನವಾಗಿ.


    logo