logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

adverse remarks
ಪ್ರತಿಕೂಲ ಷರಾ, ಅನನುಕೂಲಕರ/ ವಿರುದ್ಧ ಷರಾ
प्रतिकूल अभ्युक्ति

adverse report
ಪ್ರತಿಕೂಲ ವರದಿ
प्रतिकूल रिपार्ट

advertise
ಜಾಹೀರಾತು ನೀಡು, ಪ್ರಚಾರ ಮಾಡು, ಪ್ರಕಟಣೆಗೆ ಕೊಡು
विज्ञापन दना, विज्ञापित करना

advertised sale
ಜಾಹೀರಾತು ಮಾಡಿದ ಮಾರಾಟ
विज्ञापित बित्र्ति

advertised tender
ಜಾಹೀರಾತು ನೀಡಿದ ಟೆಂಡರು /ಹರಾಜು
विज्ञापित निविदा, विज्ञापित टेंडर

advertisement
ಜಾಹೀರಾತು/ ಪ್ರಕಟಣೆ, ಪ್ರಚಾರ
विज्ञापन

advertiser
ಜಾಹೀರಾತುಗಾರ, ಪ್ರಕಟಣೆಗಾರ
विज्ञापनदान

advertising
ಜಾಹೀರಾತು ಮಾಡುವಿಕೆ, ಪ್ರಚಾರ ಮಾಡುವಿಕೆ
विज्ञापन, विज्ञापनकारी

advertising rates
ಜಾಹೀರಾತು/ ಪ್ರಚಾರ ನೀಡಿಕೆ ದರಗಳು
विज्ञापन दर

advertising space
ಜಾಹೀರಾತು ಸ್ಥಳ, ಜಾಹೀರಾತಿಗೆ ಕಾಯ್ದಿರಿಸಿದ ಸ್ಥಳ
विज्ञापन स्थान


logo