logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಪ್ಪಟ
ಇಂದು ಮಾರುಕಟ್ಟೆಯಲ್ಲಿ ಅಪ್ಪಟ ವಸ್ತುಗಳು ಸಿಗುವುದು ಬಹಳ ಅಪರೂಪ. ಎಲ್ಲವೂ ಕಲಬೆರಕೆ
appaTa
(nn)

ಅಪ್ಪು
ಅಮ್ಮ ಮಗುವನ್ನು ಅಪ್ಪಿಕೊಂಡಳು.
appu
(comp vt)

ಅಪ್ರತ್ಯಕ್ಷ
ಅಪ್ರತ್ಯಕ್ಷ ದೇವತೆ ಅಪ್ರತ್ಯಕ್ಷ ರೂಪದಲ್ಲಿ ಹೇಳಿಕೆಗಳನ್ನು ಹೇಳಿತು.
apratyak$a
(adj)

ಅಪ್ರಬುದ್ಧತೆ
ಅವರ ಅಪ್ರಬುದ್ಧತೆಯಿಂದಾಗಿ ಇದು ಸಂಭವಿಸಿತು.
aprabuddhate
(nn)

ಅಪ್ರಾಪ್ತ
ಅವನು ಒಬ್ಬ ಅಪ್ರಾಪ್ತ ವಯಸ್ಸಿನವ
apraapta
(nn)

ಅಪ್ರಿಯ
ಅಪ್ರಿಯವಾದದ್ದು ಯಾವುದನ್ನು ಹೇಳಬೇಡಿ.
apriya
(nn)

ಅಪ್ರಿಯತೆ
ಅವನು ಅಧಿಕಾರಿಯ ಅಪ್ರಿಯತೆಗೆ ಒಳಗಾದ.
apriyate
(nn)

ಅಪ್ಸರೆ
ಅವಳು ಅಪ್ಸರೆ.
apsare
(nn)

ಅಭಯ
ಅವನಿಗೆ ಅಭಯ ಇತ್ತವರು ಯಾರು ?
abhaya
(nn)

ಅಭಾವ
ಈಗ ಇಲ್ಲಿ ಅಕ್ಕಿಯ ಅಭಾವ ಇದೆ.
abhaava
(nn)


logo