logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അപൂര്‍ണം
incomplete
ಅಪೂರ್ಣವಾದ
ಅದು ಅಪೂರ್ಣವಾದ ಶಿಲ್ಪ

അപൂര്‍‍വമായ
rare
ಅಪೂರ್ವವಾದ
ಈ ಕಲಾ ಪ್ರದರ್ಶನದಲ್ಲಿ ಕೆಲವು ಅಪೂರ್ವವಾದ ಚಿತ್ರಗಳಿವೆ.

പ്രതീകം
image
ಅಪೇಕ್ಷೆ
ಎಲ್ಲರೂ ಉನ್ನತ ಸ್ಥಾನಮಾನವನ್ನು ಅಪೇಕ್ಷಿಸುತ್ತಾರೆ.

ബാപ്പ
father
ಅಪ್ಪ
ಮಗು ಅಪ್ಪನೊಡನೆ ಜಗಳವಾಡಿತು.

വാപ്പ
father
ಅಪ್ಪ
ಅವರು ನನ್ನ ಅಪ್ಪ.

തനിമ
originality
ಅಪ್ಪಟ
ಇಂದು ಮಾರುಕಟ್ಟೆಯಲ್ಲಿ ಅಪ್ಪಟ ವಸ್ತುಗಳು ಸಿಗುವುದು ಬಹಳ ಅಪರೂಪ. ಎಲ್ಲವೂ ಕಲಬೆರಕೆ

കെട്ടിപ്പിടിക്ക്
embrace
ಅಪ್ಪು
ಅಮ್ಮ ಮಗುವನ್ನು ಅಪ್ಪಿಕೊಂಡಳು.

അപ്രത്യക്ഷമായ
invisible
ಅಪ್ರತ್ಯಕ್ಷ
ಅಪ್ರತ್ಯಕ್ಷ ದೇವತೆ ಅಪ್ರತ್ಯಕ್ಷ ರೂಪದಲ್ಲಿ ಹೇಳಿಕೆಗಳನ್ನು ಹೇಳಿತು.

ഇളംബുദ്ധി
immature mind
ಅಪ್ರಬುದ್ಧತೆ
ಅವರ ಅಪ್ರಬುದ್ಧತೆಯಿಂದಾಗಿ ಇದು ಸಂಭವಿಸಿತು.

മൈനര്‍
minor
ಅಪ್ರಾಪ್ತ
ಅವನು ಒಬ್ಬ ಅಪ್ರಾಪ್ತ ವಯಸ್ಸಿನವ


logo