logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

attendance slip
ಹಾಜರಿ ಚೀಟಿ

attention
ಗಮನ, ಲಕ್ಷ್ಯ

attestation
ಅನುಪ್ರಮಾಣಿಸುವುದು, ದೃಢೀಕರಣ

attested copy
ದೃಢೀಕೃತ ಪ್ರತಿ

attitude
ಮನೋಭಾವ, ಮನೋವೃತ್ತಿ

attractive salary
ಆಕರ್ಷಕ ವೇತನ

auction
ಹರಾಜು, ನೀಲಾಮು, ಲಿಲಾವು, ಏಲಂ

auction sale
ಹರಾಜು ಮಾರಾಟ

auctioneer
ಹರಾಜು ಹಾಕುವವ

audience
ಸಭಿಕರು, ಶ್ರೋತೃಗಳು


logo