logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unattractively
ಕ್ರಿಯಾವಿಶೇಷಣ
ಅನಾಕರ್ಷಕವಾಗಿ; ಆಕರ್ಷಕವಾಗಿಲ್ಲದೆ; ಸುಂದರವಾಗಿಲ್ಲದೆ.

unattractiveness
ನಾಮವಾಚಕ
ಅನಾಕರ್ಷಕತೆ; ಸುಂದರವಾಗಿಲ್ಲದಿರುವಿಕೆ.

unattributable
ಗುಣವಾಚಕ
(ಮುಖ್ಯವಾಗಿ ಸಮಾಚಾರದ ವಿಷಯದಲ್ಲಿ) ಅಜ್ಞಾತ ಮೂಲದ; ಮೂಲ ಸೂಚಿಸಲಾಗದ.

unattributably
ಕ್ರಿಯಾವಿಶೇಷಣ
(ಮುಖ್ಯವಾಗಿ ಸಮಾಚಾರದ ವಿಷಯದಲ್ಲಿ) ಮೂಲದ್ದೆಂದು ಹೇಳಲಾಗದಂತೆ.

unau
ನಾಮವಾಚಕ
(ಪ್ರಾಣಿವಿಜ್ಞಾನ) ಎರಡು ಕಾಲ್ಬೆರಳುಗಳುಳ್ಳ, ಒಂದು ಬಗೆಯ ಕಾಡುಪಾಪ.

unauthentic
ಗುಣವಾಚಕ
  • ನಿರಾಧಾರ; ಪ್ರಮಾಣರಹಿತ; ನಿಷ್ಪ್ರಮಾಣಕ.
  • (ನ್ಯಾಯಶಾಸ್ತ್ರ) ವಿಧಿಬದ್ಧವಲ್ಲದ.

  • unauthentically
    ಕ್ರಿಯಾವಿಶೇಷಣ
  • ನಿರಾಧಾರವಾಗಿ; ಪ್ರಮಾಣಪೂರ್ವಕವಾಗಿರದೆ; ನಿಷ್ಪ್ರಮಾಣಕವಾಗಿ.
  • (ನ್ಯಾಯಶಾಸ್ತ್ರ) ವಿಧಿಬದ್ಧವಾಗಿರದೆ.

  • unauthenticated
    ಗುಣವಾಚಕ
    ನಿರಾಧಾರವಾದ; ಪ್ರಮಾಣೀಕರಿಸದ; ದೃಢೀಕರಿಸದ.

    unauthorised
    ಗುಣವಾಚಕ
    (ಅಧಿಕಾರಿ ಮೊದಲಾದವರ) ಅಪ್ಪಣೆ ಇಲ್ಲದ; ಅನಧಿಕೃತ.

    unauthorized
    ಗುಣವಾಚಕ
    = unauthorised.


    logo