(ಸ್ಕಾಟ್ಲೆಂಡ್) ಹುಬಉಗಳ ಸುತ್ತ ಬಿಗಿಯಾಗಿಯೂ ಮೇಲೆ ಸಡಿಲವಾಗಿಯೂ ಇರುವ, ಹತ್ತಿಯ ಯಾ ಉಣ್ಣೆಯ ಉಬಉ ಟೋಪಿ.
tam-tam
ನಾಮವಾಚಕ
ದೊಡ್ಡ (ಲೋಹದ) ಜಾಗಟೆ.
tamable
ಗುಣವಾಚಕ
tameable ಪದದ ರೂಪಾಂತರ.
tamale
ನಾಮವಾಚಕ
ಸಂಸ್ಕರಿಸಿದ ಮಾಂಸವನ್ನು ಆವಿಯಲ್ಲಿ ಬೇಯಿಸಿ ಮುಸುಕಿನ ಜೋಳದ ಕಣಕದಲ್ಲಿಟ್ಟು ಮಾಡುವ ಯಾ ಮೆಕ್ಕೆಜೋಳದ ತೊಗಟೆಯಲ್ಲಿ ಬೇಯಿಸುವ ಒಂದು ಬಗೆಯ ಮೆಕ್ಸಿಕೊದೇಶದ ಭಕ್ಷ್ಯ.
tamandua
ನಾಮವಾಚಕ
ಮ್ಯಾಂಡ್ಯುವ:
ಇರುವೆದಿನಿ; ಪಿಪೀಲಿಕಾಭಕ್ಷಕ; (ದಕ್ಷಿಣ ಹಾಗೂ ಮಧ್ಯ ಅಮೆರಿಕದ ಮರಗಳಲ್ಲಿ ವಾಸಿಸುವ) ಹತ್ತುವಾಗ ಬಳಸಿ ಹಿಡಿದುಕೊಳ್ಳುವ ಶಕ್ತಿಯುಳ್ಳ ಬಾಲವಿರುವ, ಹಲವು ಬಗೆಯ, ಇರುವೆ ತಿನ್ನುವ ಪ್ರಾಣಿ.
ಇವುಗಳ ಕುಲ.
tamarack
ನಾಮವಾಚಕ
ಟ್ಯಾಮರ್ಯಾಕ್:
ಲ್ಯಾರಿಕ್ಸ್ ಲ್ಯಾರಿಸಿನ ಕುಲದ ಅಮೆರಿಕದ ಲಾರ್ಚ್ ಮರ.
ಅದರ ಮರಮುಟ್ಟು, ಚೌಬೀನೆ.
tamarillo
ನಾಮವಾಚಕ
(ಮುಖ್ಯವಾಗಿ ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್) = tree tomato.
tamarin
ನಾಮವಾಚಕ
ಟ್ಯಾಮರಿನ್ ಕೋತಿ; ಕೀಭಕ್ಷಕ ಕಪಿ; ಪೊದೆಗೂದಲಿನ ಜುಟ್ಟು ಮತ್ತು ಮೀಸೆಗಳುಳ್ಳ, ಸಾಮಾನ್ಯವಾಗಿ ಕೀಟಗಳನ್ನು ತಿನ್ನುವ, ದಕ್ಷಿಣ ಅಮೆರಿಕನ್ ಪ್ರಯೋಗದ, ಸೇಗ್ವಿನಸ್ ಕುಲದ, ಕಪಿ.
tamarind
ನಾಮವಾಚಕ
(ಟ್ಯಾಮರಿಂಡಸ್ ಇಂಡಿಕ ಕುಲದ) ಹುಣಿಸೆ ಮರ ಯಾ ಹುಣಿಸೆ ಹಣ್ಣು.
tamarisk
ನಾಮವಾಚಕ
ಮೆಡಿಟರೇನಿಯನ್ ಕರಾವಳಿಯಲ್ಲಿ ಬೆಳೆಯುವ, ಸಾಮಾನ್ಯವಾಗಿ ಗರಿಗಳಂಥ ಕೊಂಬೆಗಳಿರುವ ಮತ್ತು ಚಿಕ್ಕಚಿಕ್ಕ ಊದಾ ಯಾ ಬಿಳಿ ಹೂಗಳನ್ನು ಬಿಡುವ, ಟ್ಯಾಮರಿಸ್ಕ್ ಕುಲದ ಯಾವುದೇ ಪೊದೆಗಿಡ.