logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mail cart
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ಚರಿತ್ರೆ)
  • ಅಂಚೆ ಬಂಡಿ; ಟಪಾಲು ಗಾಡಿ; ರಸ್ತೆಯ ಮೂಲಕ ಟಪಾಲು ಸಾಗಿಸುವ ಬಂಡಿ.
  • ಮಕ್ಕಳ ಬಂಡಿ; ಮಕ್ಕಳನ್ನು ಕುಳ್ಳಿರಿಸಿಕೊಂಡುಹೋಗುವ ಹಗುರ ಬಂಡಿ.

  • mail coach
    ನಾಮವಾಚಕ
  • ಅಂಚೆರೈಲು (ಗಾಡಿ); ಅಂಚೆಸಾಗಿಸುವ ರೈಲು ಬಂಡಿ.
  • (ಚರಿತ್ರೆ) ಟಪಾಲು ಸಾಗಿಸುತ್ತಿದ್ದ ಮಜಲು ಕೋಚು, ಕುದುರೆ ಬಂಡಿ.

  • mail drop
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಅಂಚೆಡಬ್ಬ; ಅಂಚೆ ಪೆಟ್ಟಿ; ಬಂದ ಅಂಚೆಯನ್ನು ಹಾಕುವ ಸಲುವಾಗಿ ಮನೆ ಮೊದಲಾದವುಗಳಲ್ಲಿಟ್ಟಿರುವ ಡಬ್ಬ.

    mail order
    ನಾಮವಾಚಕ
    ಅಂಚೆರವಾನೆ ಕೋರಿಕೆ; ಟಪಾಲು ರವಾನೆ ಕೋರಿಕೆ; ಟಪಾಲು ಮೂಲಕ ಸಾಮಾನು ಕಳುಹಿಸಬೇಕೆಂದು ವಾಣಿಜ್ಯ ಸಂಸ್ಥೆಗೆ ಬರೆದ ಕೋರಿಕೆ ಪತ್ರ.

    mail order firm
    ನಾಮವಾಚಕ
    ಅಂಚೆರವಾನೆ ಸಂಸ್ಥೆ; ಟಪಾಲುರವಾನೆ ವಾಣಿಜ್ಯ ಸಂಸ್ಥೆ; ಟಪಾಲು ಮೂಲಕ ವ್ಯವಹಾರ ನಡೆಸುವ ವಾಣಿಜ್ಯ ಸಂಸ್ಥೆ.

    mail train
    ನಾಮವಾಚಕ
    ಅಂಚೆ, ಟಪಾಲು – ರೈಲು; ಅಂಚೆಯನ್ನು ಒಯ್ಯುವ ರೈಲು.

    mail-boat
    ನಾಮವಾಚಕ
    ಅಂಚೆದೋಣಿ; ಅಂಚೆಯನ್ನು ಒಯ್ಯಲು ಬಳಸುವ ದೋಣಿ.

    mailable
    ಗುಣವಾಚಕ
    ಅಂಚೆಯೋಗ್ಯ; ಅಂಚೆಯ ಮೂಲಕ ಕಳುಹಿಸಬಹುದಾದ.

    mailbag
    ನಾಮವಾಚಕ
    ಅಂಚೆಚೀಲ; ಟಪಾಲು ಚೀಲ; ಅಂಚೆಯ ಕಾಗದ, ಭಾಂಗಿ, ಮೊದಲಾದವುಗಳನ್ನು ಒಯ್ಯಲು ಬಳಸುವ ದೊಡ್ಡ ಚೀಲ.

    mailbox
    ನಾಮವಾಚಕ
    (ಅಮೆರಿಕನ್‍ ಪ್ರಯೋಗ)= letter-box.


    logo