ನಿಷ್ಕೃತಿ; ತಪ್ಪಿತ, ದಂಡನೆ, ಕರ್ತವ್ಯ, ಮೊದಲಾದವುಗಳಿಂದ–ವಿಮೋಚನೆ, ವಿಧ್ಯುಕ್ತವಾದ ಬಿಡುಗಡೆ.
ಪ್ರಾಯಶ್ಚಿತ್ತ(ದಿಂದ) ವಿನಾಯತಿ.
ಪಾಪ ವಿಮೋಚನೆಯಾಯಿತೆಂದು ಚರ್ಚಿನ ಘೋಷಣೆ ಯಾ ಪಾಪವಿಮೋಚನೆಯನ್ನು ಘೋಷಿಸುವ ಸೂತ್ರ.
(ಅಪರಾಧಗಳ) ಕ್ಷಮೆ; ಶಿಕ್ಷೆಯಿಂದ ವಿನಾಯತಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ದೇವತಾಶಾಸ್ತ್ರ) ಪಾರಮ್ಯ ಸಿದ್ಧಾಂತ: ಮುಕ್ತಿಯ ವಿಷಯದಲ್ಲಿ ಭಗವಂತನು ಸರ್ವತಂತ್ರ ಸ್ವತಂತ್ರನೆಂಬ ವಾದ.
(ರಾಜನೀತಿಶಾಸ್ತ್ರ) ನಿರಂಕುಶಾಧಿಕಾರತತ್ತ್ವ; ನಿರಂಕುಶತ್ವ ಸಿದ್ಧಾಂತ: ನಿರಂಕುಶ ಪ್ರಭುತ್ವದ ತತ್ತ್ವ.
(ತತ್ತ್ವಶಾಸ್ತ್ರ) ನಿರಪೇಕ್ಷತಾ ವಾದ; ಏಕತಾ ವಾದ; ಅಭೇದ ವಾದ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ನಿರಂಕುಶತಾವಾದಿ; ನಿರಂಕುಶ ಪ್ರಭುತ್ವದ ತತ್ತ್ವವನ್ನು ಪ್ರತಿಪಾದಿಸುವವನು ಯಾ ಸಮರ್ಥಿಸುವವನು.
ಏಕತಾವಾದಿ; ಅಭೇದವಾದಿ; ವಿಷಯಿ ಮತ್ತು ವಿಷಯಗಳಿಗೆ ಭೇದವಿಲ್ಲವೆನ್ನುವ ವಾದಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ನಿರಂಕುಶ: absolutist principles ನಿರಂಕುಶತಾ ತತ್ತ್ವಗಳು.
ಅಭೇದ ಸಿದ್ಧಾಂತದ: ಏಕತ್ವವಾದದ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ತಪ್ಪಿತ, ದಂಡನೆ, ಪಾಪ, ಋಣ, ಆರೋಪ, ಕರ್ತವ್ಯ, ಮೊದಲಾದವುಗಳಿಂದ) ಬಿಡಿಸು; ವಿಮೋಚಿಸು; ಮುಕ್ತಗೊಳಿಸು.
ನಿರಪರಾಧಿಯೆಂದು ಘೋಷಿಸು.
(ತಪ್ಪಿತ, ಪಾಪ, ಋಣ, ಮೊದಲಾದವನ್ನು) ಮನ್ನಿಸು; ಕ್ಷಮಿಸು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಅಪಸ್ವನದ; ಅಪಸ್ವರದ; ದುಶ್ಶ್ರಾವ್ಯ.
ಹೊಂದಿಕೊಳ್ಳದ; ಅಸಂಗತ; ಅಸಂಬದ್ಧ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ದ್ರವ ಮೊದಲಾದವನ್ನು) ಹೀರು; ಹೀರಿಕೊ; ಕುಡಿ. ಕಬಳಿಸು; ಒಳಗೊಳ್ಳು; ಲೀನವಾಗಿಸು.
(ಆಹಾರ, ಜ್ಞಾನ, ಮೊದಲಾದವನ್ನು) ಒಳಕ್ಕೆ ತೆಗೆದುಕೊ; ಒಳಕ್ಕೆಳೆದುಕೊ.
(ಗಮನವನ್ನು) ಪೂರ್ತಿ-ಮಗ್ನವಾಗಿಸು, ಮಗ್ನಗೊಳಿಸು.
ಅರಗಿಸಿಕೊ; ಮೈಗೂಡಿಸಿಕೊ; ಐಕ್ಯಮಾಡಿಕೊ; ಅಂತರ್ಗತ ಮಾಡಿಕೊ: capacity of Hinduism to absorb new ideas ಹೊಸ ಭಾವನೆಗಳನ್ನು ಮೈಗೂಡಿಸಿಕೊಳ್ಳಲು ಹಿಂದೂ ಧರ್ಮಕ್ಕಿರುವ ಸಾಮರ್ಥ್ಯ.
(ಶಾಖ, ಬೆಳಕು, ಶಬ್ದ, ಒತ್ತಡ, ಮೊದಲಾದವನ್ನು) ಹೀರು; ಹೀರಿಕೊ; ಭೌತಿಕ ಯಾ ರಾಸಾಯನಿಕ ಕ್ರಿಯೆಯ ಮೂಲಕ (ಶಾಖ, ಬೆಳಕು, ಮೊದಲಾದವುಗಳ) ತೀವ್ರತೆಯನ್ನು ತಗ್ಗಿಸು, ಕಡಮೆಮಾಡು.
(ಆದಾಯ, ಶ್ರಮ, ಬಲ, ಮೊದಲಾದವನ್ನು) ತಿಂದುಹಾಕು; ತೆಗೆದುಕೊಂಡು ಬಿಡು; ಮುಗಿಸಿಬಿಡು; ಉಪಯೋಗಿಸಿಬಿಡು: my job absorbs all my time ನನ್ನ ಕೆಲಸ ನನ್ನ ಕಾಲವನ್ನೆಲ್ಲ ತೆಗೆದುಕೊಂಡು ಬಿಡುತ್ತದೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಹೀರುವ ಗುಣ; ಚೂಷಣೀಯತೆ; ಅವಶೋಷ್ಯತೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಹೀರಲಾಗುವ; ಚೂಷಣೀಯ; ಅವಶೋಷ್ಯ; ಸುಲಭವಾಗಿ ಹೀರಲು ಸಾಧ್ಯವಾದ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಹೀರಿಕೊಂಡ; ಹೀರಿಕೊಳ್ಳಲಾದ; ಚೂಷಿತ; ಅವಶೋಷಿತ.
ಮುಳುಗಿಹೋದ; ಮಗ್ನ; ತಲ್ಲೀನ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ