logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಪರಿಚಿತವಾದ
ಅವನಿಗೆ ಅಪರಿಚಿತವಾದ ಸ್ಥಳವನ್ನು ಸೇರಿದಾಗ ಹೆದರಿಕೆ ಆಯಿತು.
aparicitavaada
(adj)

ಅಪವಾದ
ಲಂಚ ತೆಗೆದುಕೊಂಡರೆಂದು ಕೆಲವರು ಅವರ ಮೇಲೆ ಅಪವಾದ ಹೊರಿಸಿದ್ದಾರೆ.
apavaada
(nn)

ಅಪಾಯಕರ
ಅಪಾಯಕರ ಪರಿಸ್ಥಿತಿಯಲ್ಲಿದ್ದ ರೋಗಿ ಅಪಾಯದಿಂದ ಪಾರಾದ.
apaayakara
(adj)

ಅಪಾಯಕರ ಕೆಲಸ
ಕೆಲಸ ಮುಗಿಸಲು ಅಪಾಯಕರ ಕೆಲಸವನ್ನು ಕೈಗೊಂಡನು.
apaayakara kelasa
(nn)

ಅಪಾಯಕರವಾದ
ಹೇಳೋದಕ್ಕೆ ಒಂದು ಅಪಾಯಕರವಾದ ಸುದ್ಧಿ ಇದೆ.
apaayakaravaada
(adj)

ಅಪೂರ್ಣವಾದ
ಅದು ಅಪೂರ್ಣವಾದ ಶಿಲ್ಪ
apuurNavaada
(adj)

ಅಪೂರ್ವವಾದ
ಈ ಕಲಾ ಪ್ರದರ್ಶನದಲ್ಲಿ ಕೆಲವು ಅಪೂರ್ವವಾದ ಚಿತ್ರಗಳಿವೆ.
apuurvavaada
(adj)

ಅಪೇಕ್ಷೆ
ಎಲ್ಲರೂ ಉನ್ನತ ಸ್ಥಾನಮಾನವನ್ನು ಅಪೇಕ್ಷಿಸುತ್ತಾರೆ.
apeek$e
(vt)

ಅಪ್ಪ
ಮಗು ಅಪ್ಪನೊಡನೆ ಜಗಳವಾಡಿತು.
appa
(nn)

ಅಪ್ಪ
ಅವರು ನನ್ನ ಅಪ್ಪ.
appa
(nn)


logo