logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ക്രിമിനല്‍
criminal
ಅಪರಾಧಿ
ಅವನೊಬ್ಬ ಅಪರಾಧಿ.

തെറ്റുകാരന്‍
culprit (one who erred)
ಅಪರಾಧಿ
ಅವನು ಅಪರಾಧಿ ಅಲ್ಲ.

അപരാഹ്നം
afternoon
ಅಪರಾಹ್ನ
ಈ ಅಪರಾಹ್ನ ಕೆಲಸವಿಲ್ಲದೆ ಕುಳಿತುಕೊಳ್ಳೋಣ.

ഉച്ചയ്ക്കുശേഷം
afternoon
ಅಪರಾಹ್ನ
ಅವನು ಅಪರಾಹ್ನ ಮೂರು ಗಂಟೆಯ ನಂತರ ಬರುತ್ತಾನೆ.

അപരിചിതന്‍
stranger
ಅಪರಿಚಿತ
ಅಪರಿಚಿತನೊಬ್ಬ ಆ ದಾರಿಯಲ್ಲಿ ನಡೆದುಕೊಂಡು ಹೋದನು.

അപരിചിതമായ
unacquainted
ಅಪರಿಚಿತವಾದ
ಅವನಿಗೆ ಅಪರಿಚಿತವಾದ ಸ್ಥಳವನ್ನು ಸೇರಿದಾಗ ಹೆದರಿಕೆ ಆಯಿತು.

അപവാദം
defamation
ಅಪವಾದ
ಲಂಚ ತೆಗೆದುಕೊಂಡರೆಂದು ಕೆಲವರು ಅವರ ಮೇಲೆ ಅಪವಾದ ಹೊರಿಸಿದ್ದಾರೆ.

അപകടകരമായ
dangerous
ಅಪಾಯಕರ
ಅಪಾಯಕರ ಪರಿಸ್ಥಿತಿಯಲ್ಲಿದ್ದ ರೋಗಿ ಅಪಾಯದಿಂದ ಪಾರಾದ.

പങ്കപ്പാട്
hazardous task
ಅಪಾಯಕರ ಕೆಲಸ
ಕೆಲಸ ಮುಗಿಸಲು ಅಪಾಯಕರ ಕೆಲಸವನ್ನು ಕೈಗೊಂಡನು.

വിപല്‍
pertaining to danger
ಅಪಾಯಕರವಾದ
ಹೇಳೋದಕ್ಕೆ ಒಂದು ಅಪಾಯಕರವಾದ ಸುದ್ಧಿ ಇದೆ.


logo