logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unassumingness
ನಾಮವಾಚಕ
ನಿಗರ್ವತೆ; ವಿನೀತಭಾವ; ಅಹಂಕಾರವಿಲ್ಲದಿರುವಿಕೆ.

unatoned
ಗುಣವಾಚಕ
ಪ್ರಾಯಶ್ಚಿತ್ತ ಮಾಡದ, ಆಗದ.

unattached
ಗುಣವಾಚಕ
  • (ನಿರ್ದಿಷ್ಟ ಸಂಘ, ಸಂಸ್ಥೆ, ಮೊದಲಾದವುಗಳಿಗೆ) ಸಂಬಂಧಪಟ್ಟಿಲ್ಲದ; ಸೇರಿಲ್ಲದ; ಅಂಟಿಕೊಂಡಿಲ್ಲದ; ಆಸಕ್ತಿ ಇಲ್ಲದ; ನಿರ್ಲಿಪ್ತ.
  • ಯಾವುದೇ ಸಂಘ, ಪಕ್ಷ, ದಳ ಯಾ ಪಂಥಕ್ಕೂ ಸೇರಿರದ.
  • ಒಂಟಿಯಾದ; ಅವಿವಾಹಿತ; ಯಾರ ಜತೆಯೂ ಮದುವೆ ಒಪ್ಪಂದ ಯಾ ಮದುವೆ – ಮಾಡಿಕೊಳ್ಳದಿರುವ.

  • unattackable
    ಗುಣವಾಚಕ
  • ಆಕ್ರಮಣೀಯವಲ್ಲದ; ದಾಳಿಮಾಡಲಾಗದ.
  • ಹಾನಿಪಡಿಸಲಾಗದ.

  • unattainable
    ಗುಣವಾಚಕ
    ಅಪ್ರಾಪ್ಯ; ಸಾಧಿಸಲಾಗದ; ಪಡೆಯಲಾಗದ.

    unattainableness
    ನಾಮವಾಚಕ
    ಅಪ್ರಾಪ್ಯತೆ; ಅಸಾಧ್ಯತೆ; ಸಾಧಿಸಲಾಗದಿರುವಿಕೆ; ಪಡೆಯಲಾಗದಿರುವಿಕೆ.

    unattainably
    ಕ್ರಿಯಾವಿಶೇಷಣ
    ಸಾಧಿಸಲಾಗದೆ; ಪಡೆಯಲಾಗದ ರೀತಿಯಲ್ಲಿ.

    unattempted
    ಗುಣವಾಚಕ
    ಪ್ರಯತ್ನ ಮಾಡದ; ಯತ್ನಿಸದ; ಅಪ್ರಯತ್ನಿತ.

    unattended
    ಗುಣವಾಚಕ
  • (ಸಭೆ ಮೊದಲಾದವುಗಳ ವಿಷಯದಲ್ಲಿ) ಪ್ರೇಕ್ಷಕರಿಲ್ಲದ; ಶ್ರೋತೃಗಳಿಲ್ಲದ.
  • (ವ್ಯಕ್ತಿ, ವಾಹನ, ಮೊದಲಾದವುಗಳ ವಿಷಯದಲ್ಲಿ) ಯಾರೂ ಇಲ್ಲದ; ಯಾರ ಜತೆಯೂ ಇಲ್ಲದ; ಒಂಟಿಯಾದ.
  • ನೋಡಿ ಕೊಳ್ಳುವವರು ಯಾರೂ ಇಲ್ಲದ; ಉಪೇಕ್ಷಿತ: to leave small children unattended at home ಚಿಕ್ಕಮಕ್ಕಳನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು.

  • unattractive
    ಗುಣವಾಚಕ
    ಆಕರ್ಷಕವಲ್ಲದ; ಸುಂದರವಲ್ಲದ.


    logo