logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

occidentalist
ನಾಮವಾಚಕ
ಪಾಶ್ಚಾತ್ಯತಾವಾದಿ; ಪಾಶ್ಚಾತ್ಯ ನಾಗರಿಕತೆಯ ಅಭಿಮಾನಿ ಯಾ ಸಮರ್ಥಕ.

occidentalize
ಸಕರ್ಮಕ ಕ್ರಿಯಾಪದ
ಪಾಶ್ಚಾತ್ಯೀಕರಿಸು; ಪಾಶ್ಚಾತ್ಯತೆಯನ್ನು ಯಾ ಪಾಶ್ಚಾತ್ಯ ನಾಗರಿಕತೆಯನ್ನು–ಬೀರು, ಹರಡು.

occidentally
ಕ್ರಿಯಾವಿಶೇಷಣ
ಪಾಶ್ಚಾತ್ಯ ರೀತಿಯಲ್ಲಿ; ಪಾಶ್ಚಾತ್ಯ ನಾಗರಿಕತೆಗನುಸಾರವಾಗಿ.

occipital
ಗುಣವಾಚಕ
ಆಕ್ಸಿಪಿಟಲ್‍ನ; ಹೆಡತಲೆಯ; ಹಿಂದಲೆಯ; ಶಿರಃಪೃಷ್ಠದ.

occipito-
ಸಮಾಸ ಪೂರ್ವಪದ
ಹೆಡತಲೆಯ, ಹಿಂದಲೆಯ,ತಲೆಯ ಹಿಂಭಾಗದ, ಶಿರಃಪೃಷ್ಠದ ಎಂಬರ್ಥದ ಸಮಾಸ ಪೂರ್ವಪದ.

occiput
ನಾಮವಾಚಕ
(ಅಂಗರಚನಾಶಾಸ್ತ್ರ) ಆಕ್ಸಿಪಟ್‍; ಹಿಂದಲೆ; ಹೆಡತಲೆ; ಅನುಕಪಾಲ; ಕಶೇರುಕಗಳ ಯಾ ಕೀಟಗಳ ತಲೆಯ ಹಿಂಬದಿ, ತಲೆಬುರುಡೆಯ ಹಿಂಭಾಗ.

Occitan
ನಾಮವಾಚಕ
ಆಕ್ಸಿಟನ್‍; (ಹ್ರಾನ್ಸಿನ) ಪ್ರೋವನ್ಸಾಲ್‍ ಭಾಷೆ.

Occitan
ಗುಣವಾಚಕ
(ಹ್ರಾನ್ಸಿನ) ಪ್ರೋವನ್ಸಾಲ್‍ ಭಾಷೆಯ.

Occitanian
ನಾಮವಾಚಕ
ಅಕ್ಸಿಟನ್‍ ಭಾಷೆ ಮಾತನಾಡುವವ.

Occitanian
ಗುಣವಾಚಕ
ಆಕ್ಸಿಟನ್‍ ಭಾಷೆಯ ಯಾ ಅದಕ್ಕೆ ಸಂಬಂಧಿಸಿದ.


logo