logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lakeless
ಗುಣವಾಚಕ
ಸರೋವರಗಳಿಲ್ಲದ.

lakelet
ನಾಮವಾಚಕ
ಕೆರೆ; ಪುಟ್ಟ ಸರೋವರ.

lakeside
ಗುಣವಾಚಕ
ಕೆರೆಪಕ್ಕದ; ಕೆರೆ ದಂಡೆಯ; ಸರೋವರ ಸಮೀಪದ; ಸರೋವರದ ತಟದ.

lakh
ನಾಮವಾಚಕ
(ಭಾರತ) ಲಕ್ಷ; ಒಂದು ನೂರು ಸಾವಿರ (ರೂಪಾಯಿಗಳು ಮೊದಲಾದವು).

Lallan
ನಾಮವಾಚಕ
(ಈಗ ಸಾಮಾನ್ಯವಾಗಿ Lallans) (ಸ್ಕಾಟ್ಲೆಂಡ್‍) ಲ್ಯಾಬನ್‍ ಉಪಭಾಷೆ; ಲೋಲಂಡ್ಸ್‍ ಪ್ರದೇಶದ (ಮುಖ್ಯವಾಗಿ ಸಾಹಿತ್ಯಕ) ಉಪಭಾಷೆ.

Lallan
ಗುಣವಾಚಕ
(ಸ್ಕಾಟ್ಲೆಂಡ್‍) ಸ್ಕಾಟ್ಲೆಂಡಿನ ಲೋಲಂಡ್ಸ್‍ ಪ್ರದೇಶದ, ಪ್ರದೇಶಕ್ಕೆ ಸೇರಿದ.

lallation
ನಾಮವಾಚಕ
  • ಲಕಾರೋಚ್ಚಾರ; “ರ”, ಅನ್ನು “ಲ” ಎಂದು ಉಚ್ಚರಿಸುವುದು.
  • (ಮುಖ್ಯವಾಗಿ ಚಿಕ್ಕ ಮಕ್ಕಳ) ಗೊಜಗು; ಅಸ್ಪಷ್ಟ ಮಾತು; ತೊದಲು ನುಡಿ.

  • lallygag
    ಅಕರ್ಮಕ ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ, ಅಶಿಷ್ಟ)
  • ಅಲೆದಾಡು; ಅಂಡಲೆ.
  • ಒಲುಮೆಯಿಂದ ಮುದ್ದಾಡು; ಪ್ರೀತಿಯಿಂದ ಅಪ್ಪು.

  • Lam
    ಸಂಕ್ಷಿಪ್ತ
    Lamentations (ಬೈಬಲಿನ ಹಳೆ ಒಡಂಬಡಿಕೆ).

    lam
    ಸಕರ್ಮಕ ಕ್ರಿಯಾಪದ
    (ಅಶಿಷ್ಟ) ಬೆತ್ತ ಮೊದಲಾದವುಗಳಿಂದ – ಬಡಿ, ಹೊಡೆ, ಬಾರಿಸು, ಚೆಚ್ಚು, ಬಡಿ, ( ಅಕರ್ಮಕ ಕ್ರಿಯಾಪದ ಸಹ): lam out against (or into) the intruder ಮಧ್ಯೆ ಪ್ರವೇಶಿಸಿದವನನ್ನು ಚಚ್ಚು.


    logo