logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ecumenism
ನಾಮವಾಚಕ
= ecumenicalism.

eczema
ನಾಮವಾಚಕ
ಇಸಬು; ಕರಪಾಣಿ; ಎಕ್ಸಿಮ; ನವೆಯೂ ಗುಳ್ಳೆಗಳಿಂದ ಸ್ರಾವವೂ ಇರುವ ಒಂದು ಬಗೆಯ ಚರ್ಮರೋಗ; ಚರ್ಮದ ಉರಿಯೂತ.

eczematous
ಗುಣವಾಚಕ
(ರೋಗಶಾಸ್ತ್ರ)
  • ಇಸಬಿನ; ಕರಪಾಣಿಯ; ಎಕ್ಸಿಮಾಗೆ ಸಂಬಂಧಿಸಿದ.
  • ಇಸಬು ತಗುಲಿದ.

  • ED
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) Efficiency Decoration.

    Ed.
    ಸಂಕ್ಷಿಪ್ತ
    Edward.

    ed.
    ಸಂಕ್ಷಿಪ್ತ
  • edited (by).
  • edition.
  • editor .
  • educated.

  • edacious
    ಗುಣವಾಚಕ
  • (ಸಾಹಿತ್ಯಕ ಯಾ ಹಾಸ್ಯ ಪ್ರಯೋಗ) ತಿನ್ನುವ; ಊಟ ಮಾಡುವ; ಭಕ್ಷಿಸುವ; ಭುಂಜಿಸುವ.
  • ಹೊಟ್ಟೆಬಾಕ; ತಿಂಡಿಪೋತ; ಬಕಮಾರಿ(ಯಾದ).

  • edacity
    ನಾಮವಾಚಕ
    (ಸಾಹಿತ್ಯಕ ಯಾ ಹಾಸ್ಯ ಪ್ರಯೋಗ)
  • ತಿನ್ನುವುದು; ಭಕ್ಷಣೆ.
  • ಹೊಟ್ಟೆಬಾಕತನ.

  • Edam
    ನಾಮವಾಚಕ
    ಉಂಡೆಗಿಣ್ಣು; ಸಾಮಾನ್ಯವಾಗಿ ಕೆಂಪು ಬಣ್ಣದ ಹೊರಪದರವಿರುವ, ಹಳದಿ ಬಣ್ಣದ, ಗುಂಡಗಿನ ಡಚ್‍ ಚೀಸು.

    edaphic
    ಗುಣವಾಚಕ
  • (ಸಸ್ಯವಿಜ್ಞಾನ) ಮಣ್ಣಿನ; ಭೂಮಿಯ.
  • (ಪರಿಸರವಿಜ್ಞಾನ)
    1. ಮಣ್ಣಿನಲ್ಲಿ ಹುಟ್ಟಿದ, ಬೆಳೆದ, ಉತ್ಪತ್ತಿಯಾದ.
    2. ಮಣ್ಣಿನಿಂದ ಪ್ರಭಾವಿತವಾದ.


  • logo