logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baffle-plate
ನಾಮವಾಚಕ
= 2baffle(1).

baffle-wall
ನಾಮವಾಚಕ
= baffle-board.

baffled
ಗುಣವಾಚಕ
  • (ಆಶೆ, ಉದ್ಯಮ, ಮೊದಲಾದವುಗಳ ವಿಷಯದಲ್ಲಿ) ಅಡ್ಡಿಪಡಿಸಿದ; ಭಗ್ನಗೊಂಡ; ನಿರರ್ಥಕಗೊಳಿಸಿದ; ವ್ಯರ್ಥವಾದ.
  • ತಬ್ಬಿಬ್ಬಾದ; ದಿಗ್ಭ್ರಮೆಗೊಂಡ.

  • bafflement
    ನಾಮವಾಚಕ
  • ತಬ್ಬಿಬ್ಬು; ಕಕ್ಕಾಬಿಕ್ಕಿ; ದಿಗ್ಭ್ರಮೆ; ತಬ್ಬಿಬ್ಬಾದ ಸ್ಥಿತಿ.
  • (ಯಾವುದೇ ಗುರಿಸಾಧನೆ ಯಾ ಪ್ರಯತ್ನದಲ್ಲಿ) ಆಶಾಭಂಗ; ವೈಫಲ್ಯ.
  • (ಯಾವುದೇ ಪ್ರಯತ್ನದಲ್ಲಿ) ಅಡ್ಡಿ, ತಡೆ, ಅಡಚಣೆ – ಮಾಡುವುದು ಯಾ ಹೊಂದುವುದು.

  • baffler
    ನಾಮವಾಚಕ
  • ಅಡ್ಡಿಗಾರ; ಅಡ್ಡಿ ಪಡಿಸುವವನು; ಅಡಚಣೆ ಉಂಟುಮಾಡುವವನು.
  • = baffle-plate.

  • baffling
    ಗುಣವಾಚಕ
  • ತಬ್ಬಿಬ್ಬಾಗಿಸುವ; ದಿಗ್ಭ್ರಮೆ ಹಿಡಿಸುವ: a baffling problem ತಬ್ಬಿಬ್ಬಾಗಿಸುವ ಸಮಸ್ಯೆ.
  • (ನೌಕಾಯಾನ) ತಡೆಯುವ; ಅಡ್ಡಿಪಡಿಸುವ; ನಿರೋಧಕ: baffling winds ಅಡ್ಡಿಪಡಿಸುವ ಗಾಳಿ; ನಿರೋಧಕ ಮಾರುತ.

  • bafflingly
    ಕ್ರಿಯಾವಿಶೇಷಣ
    ತಬ್ಬಿಬ್ಬಾಗಿಸುವಂತೆ; ದಿಗ್ಭ್ರಮೆಗೊಳಿಸುವಂತೆ.

    baffy
    ನಾಮವಾಚಕ
    (ಗಾಲ್‍ ಆಟದಲ್ಲಿ) ಎತ್ತುದಾಂಡು; ಚೆಂಡನ್ನು ಎತ್ತುವ ದಾಂಡು.

    baft
    ನಾಮವಾಚಕ
    (ಮುಖ್ಯವಾಗಿ ಹತ್ತಿಯ) ಅಗ್ಗದ ಒರಟು ಬಟ್ಟೆ.

    baft
    ಕ್ರಿಯಾವಿಶೇಷಣ
    (ಪ್ರಾಚೀನ ಪ್ರಯೋಗ) (ಸ್ಥಳದ ಯಾ ಭಾಗದ ವಿಷಯದಲ್ಲಿ) ಹಿಂದೆ; ಹಿಂದುಗಡೆ; ಹಿಂದಕ್ಕೆ.


    logo