logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

adulteration
ಕಲಬೆರಕೆ ಮಾಡುವಿಕೆ, ಅಶುದ್ಧಗೊಳಿಸುವಿಕೆ
अपमिश्रण, मिलावट

adultery
ವ್ಯಭಿಚಾರ, ಹಾದರ
जारकर्म, व्यभिचार

adult franchise
ವಯಸ್ಕ ಮತದಾನದ ಹಕ್ಕು
वयस्क मताधिकार

adult suffrage
ವಯಸ್ಕ ಮತಾಧಿಕಾರ
वयस्क मताधिकार

ad valorem
ಬೆಲೆಗೆ ತಕ್ಕಂತೆ, ಕ್ರಯಾನುಸಾರ, ಅಂದಾಜು ಬೆಲೆಯ ಮೇರೆಗೆ
यथामूल्य मूल्यानुसार

ad valorem duty
ಕ್ರಯಾನುಸಾರ ಶುಲ್ಕ, ಅಂದಾಜು ಬೆಲೆಗೆ ತಕ್ಕ ಶುಲ್ಕ
यथामूल्य शुल्क

advance
ಮುಂಗಡ, ಸಾಲ
अग्रिम, पेशगी

advance booking
ಮುಂಗಡ, ಕಾಯ್ದಿರಿಸುವಿಕೆ
अग्रिम बुकिंग

advance copy
ಮುಂಗಡ ಪ್ರತಿ
अग्रिम प्रति

advanced increment
ಹೆಚ್ಚಿದ/ ಮುಂದುವರಿದ /ಏರಿದ ವೇತನ ವೃದ್ಧಿ
अग्रिम वृद्धि, अग्रिम वतन वृद्धि


logo