Decorating by squeezing slip from rubber blub through a thin nozzle.
ರಬ್ಬರ್ ನಳಿಗೆಯ ಮೂಲಕ ನೀರು ಜೇಡಿಯನ್ನು ಕುಂಭವಸ್ತುಗಳ ಹೊರಭಾಗಕ್ಕೆ ಚಿಮುಕಿಸಿ ಅಲಂಕರಣಗೊಳಿಸುವುದು.
Trans-parent
Able to seen through
ಪಾರದರ್ಶದಕ ಗಾಜುಮೈ ಕೆಲವೊಂದು ವಿಧದ ಪಿಂಗಾಣಿ ವಸ್ತುಗಳು ಪಾರದರ್ಶಕವಾಗಿರುತ್ತವೆ.
Translucent
Allowing light to pass through a quality of porcelain
ಅರೆಪಾರದರ್ಶಕವಾದ ಹೊಳಪುಳ್ಳ ಪಿಂಗಾಣಿ.
Tumbler
Cup, drinking glass with a handle.
ಹಿಡಿಕೆಯುಳ್ಳ ಲೋಟ.
Tunnel kiln
The long modern industrial kiln in which trucks of stacked ware enter the kiln at one end and pass slowly through reaching maturing heat at the centre of the kiln and cool down towards the exit.
ಆಧುನಿಕ ಸುರಂಗ ಆವಿಗೆ.
Turning/Trimming
Finishing off by removing spare clay with a sharp tool from the base of a pot while it revolves on the wheel.
ತಿಗುರಿಯ ಮೇಲೆ ಮಣ್ಣು ಹಾಕಿ ಮಡಕೆ ಗೇಯುತ್ತಿರುವಾಗ ಹೆಚ್ಚುವರಿ ಮಣ್ಣನ್ನು ಚಿಕ್ಕ ತಗಡಿನಿಂದ ತೆಗೆಯುವುದು.
Twin pot
Single pot with twin mouths.
ಅವಳಿಗಡಿಗೆ, ಒಂದೇ ಪಾತ್ರೆ ಬಾಯಿ ಮಾತ್ರ ಎರಡು, ಇಂಧನ ಉಳಿತಾಯಕ್ಕಾಗಿ ಅವಳಿಗಡಿಗೆಯನ್ನು ಬಳಸುತ್ತಿದ್ದರು.
Umber
A natural earth clay containing iron and mangenese.
ಕಬ್ಬಿಣ ಮತ್ತು ಮ್ಯಾಂಗನೀಸ್ ಖನಿಜಗಳನ್ನೊಳಗೊಂಡ ನೈಸರ್ಗಕ ಮಣ್ಣು.
Urn
Vase for storing ashes of dead.
ಚಿತಾ ಭಸ್ಮದ ಪಾತ್ರೆ, ಹೆಣದ ಬೂದಿಯನ್ನು ಹಾಕಿಡಲು ಉಪಯೋಗಿಸುತ್ತಿದ್ದ ಮಣ್ಣಿನ ಪಾತ್ರೆ.
Ushabit figures
Egyptian clay figures buried in the tombs with dead. These little clay figures date back to 2000-3000 BC.
ಉಷ್-ಬತಿ ಮಣ್ಣಿನ ಚಿಕ್ಕಮೂರುತಿಗಳು, ಈಜಿಪ್ಟಿನ ಶವಗೋರಿಗಳಲ್ಲಿ ದೊರೆತಿವೆ ಕಾಲಮಾನ 2000-3000 ಬಿ.ಸಿ.