logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

deviate
ವ್ಯತಿಕಲಿಸುವುದು, ದಾರಿ ತಪ್ಪುವುದು, ವಿಚಲಿಸುವುದು, ದಿಕ್ಕು ತಪ್ಪಿಸು
विचलित होना

deviation
ವ್ಯತಿಕಲನ, ವಿಚಲನ, ದಿಕ್ಕು ತಪ್ಪುವಿಕೆ
विचल, अंतर

device
ಉಪಾಯ, ಯುಕ್ತಿ, ತಂತ್ರ
युक्ति

device
ಸಾಧನ, ಉಪಕರಣ
साधन

devotion
ನಿಷ್ಠೆ, ಆಸಕ್ತಿ
निष्ठा

devotion to duty
ಕರ್ತವ್ಯ ನಿಷ್ಠೆ, ಕರ್ತವ್ಯ ಆಸಕ್ತಿ
कर्तव्यनिष्ठा

diagnose
ರೋಗ ಗುರುತಿಸುವುದು, ರೋಗ ನಿದಾನ
निदान करना

diagram
ರೇಖಾ ಚಿತ್ರ
आरेख

dialogue
ಸಂವಾದ, ಸಂಭಾಷಣೆ
संवाद

diamond jubilee
ವಜ್ರಮಹೋತ್ಸವ
हीरक जयंती


logo