logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unassertiveness
ನಾಮವಾಚಕ
(ವ್ಯಕ್ತಿಯ ವಿಷಯದಲ್ಲಿ) ದೃಢವಾಗಿಲ್ಲದಿರುವಿಕೆ; ಪಟ್ಟು ಹಿಡಿಯದಿರುವಿಕೆ.

unassignable
ಗುಣವಾಚಕ
  • ಹಂಚಿಕೊಡಲಾಗದ; ವಹಿಸಿಕೊಡಲಾಗದ; ಒಪ್ಪಿಸಿ ಕೊಡಲಾಗದ.
  • ಕಾರಣ ಕೊಡಲಾಗದ, ತಿಳಿಸಲಾಗದ.

  • unassigned
    ಗುಣವಾಚಕ
  • ಹಂಚಿಕೊಡದ; ವಹಿಸಿಕೊಡದ; ಒಪ್ಪಿಸಿಕೊಡದಿರುವ.
  • ಕಾರಣ ಕೊಡದ.

  • unassimilable
    ಗುಣವಾಚಕ
    ಅರಗಿಸಿಕೊಳ್ಳಲಾಗದ; ಮೈಗೂಡಿಸಿಕೊಳ್ಳಲಾಗದ.

    unassimilated
    ಗುಣವಾಚಕ
    ಅರಗಿಸಿಕೊಳ್ಳದ; ಮೈಗೂಡಿಸಿಕೊಳ್ಳದ.

    unassisted
    ಗುಣವಾಚಕ
    ನೆರವಿಲ್ಲದ; ಸಹಾಯವಿಲ್ಲದ; ಅಸಹಾಯಕ.

    unassuageable
    ಗುಣವಾಚಕ
    (ನೋವು ಮೊದಲಾದವನ್ನು) ತಗ್ಗಿಸಲಾಗದ; ಕಡಮೆ ಗೊಳಿಸಲಾಗದ; ಶಮನ ಮಾಡಲಾಗದ.

    unassuaged
    ಗುಣವಾಚಕ
    (ನೋವು ಮೊದಲಾದವನ್ನು) ತಗ್ಗಿಸದ; ಕಡಮೆ ಮಾಡದ; ಶಮನಗೊಳಿಸದ.

    unassuming
    ಗುಣವಾಚಕ
  • ನಿಗರ್ವಿ; ನಿರಹಂಕಾರಿ; ಅಹಂಕಾರವಿಲ್ಲದ.
  • ವಿನೀತ; ಆಡಂಬರವಿಲ್ಲದ.

  • unassumingly
    ಕ್ರಿಯಾವಿಶೇಷಣ
    ನಿಗರ್ವಿಯಾಗಿ; ಅಹಂಕಾರವಿಲ್ಲದೆ; ವಿನೀತ ಭಾವದಿಂದ.


    logo