logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ill success
ನಾಮವಾಚಕ
ವಿಫಲತೆ; ಅಪೂರ್ಣ ಜಯ, ಯಶಸ್ಸು.

ill temper
ನಾಮವಾಚಕ
= ill humour.

ill will
ನಾಮವಾಚಕ
ಬದ್ಧದ್ವೇಷ; ಕೆಟ್ಟ ಭಾವನೆ.

ill-advised
ಗುಣವಾಚಕ
  • ವಿವೇಚನೆಯಿಲ್ಲದ; ಅವಿವೇಕದ; ಯುಕ್ತಾಯುಕ್ತ ಜ್ಞಾನವಿಲ್ಲದ.
  • (ಒಂದು ಯೋಜನೆಯ ವಿಷಯದಲ್ಲಿ) ಸರಿಯಾಗಿ ರೂಪಿಸದ ಯಾ ಪರಿಶೀಲಿಸದ.

  • ill-advisedly
    ಕ್ರಿಯಾವಿಶೇಷಣ
  • ವಿವೇಚನೆಯಿಲ್ಲದೆ; ಅವಿವೇಕದಿಂದ: ಯುಕ್ತಾಯುಕ್ತ ಜ್ಞಾನವಿಲ್ಲದೆ.
  • ಸರಿಯಾಗಿ ಪರಿಶೀಲಿಸದೆ.

  • ill-affected
    ಗುಣವಾಚಕ
    (ಒಬ್ಬನ ವಿಷಯದಲ್ಲಿ) ಅನುಕೂಲವಾಗಿಲ್ಲದ; ಕಂಡರೆ ಆಗದ; ಸದ್ಭಾವನೆಯಿಲ್ಲದ; ಒಳ್ಳೆಯ ಅಭಿಪ್ರಾಯವಿಲ್ಲದ.

    ill-behaved
    ಗುಣವಾಚಕ
    ದುರ್ವರ್ತನೆಯ; ಮರ್ಯಾದೆಯಿಲ್ಲದ; ಶಿಷ್ಟಾಚಾರ ಯಾ ಸನ್ನಡತೆ ಇಲ್ಲದಿರುವ.

    ill-being
    ನಾಮವಾಚಕ
    ದುಃಸ್ಥಿತಿ; ಹೀನ ಸ್ಥಿತಿ:
  • ಅನಾರೋಗ್ಯ.
  • ಸಾಲ ತೀರಿಸುವ ಶಕ್ತಿ ಮೊದಲಾದವು ಇಲ್ಲದಿರುವುದು.

  • ill-bred
    ಗುಣವಾಚಕ
    ಅಶಿಕ್ಷಿತ; ಅಸಂಸ್ಕೃತ; ಅಸಭ್ಯ; ಮರ್ಯಾದೆಯಿಲ್ಲದ; ಒರಟು ರೀತಿಯ: ill-bred behaviour ಒರಟು ವರ್ತನೆ.

    ill-conditioned
    ಗುಣವಾಚಕ
  • ದುಷ್ಟ; ಕೆಟ್ಟ (ಸ್ವಭಾವದ): this woman also proved ill-conditioned and thankless ಈ ಹೆಂಗಸು ಕೂಡ ದುಷ್ಟಳು ಮತ್ತು ಕೃತಘ್ನಳು ಎಂಬುದು ಗೊತ್ತಾಯಿತು.
  • ಹದಗೆಟ್ಟ; ಹೀನಸ್ಥಿತಿಯಲ್ಲಿರುವ: ill-conditioned soil ಸತ್ತ್ವವಿಲ್ಲದ ಯಾ ಹದಗೆಟ್ಟ ಭೂಮಿ.


  • logo