logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-3 (Designation)
A B C D E F G H I J K L M N O P Q R S T U V W X Y Z

Controller General
ಮಹಾ ನಿಯಂತ್ರಕ
महानियंत्रक

Controller General of Defence Accounts
ರಕ್ಷಣಾ ಖಾತೆಗಳ ಮಹಾ ನಿಯಂತ್ರಕರು
रक्षा लेखा महानियंत्रक

Controller General of Imports and Exports
ಆಮದು ಮತ್ತು ರಫ್ತುಗಳ ಮಹಾ ನಿಯಂತ್ರಕರು
महानियंत्रक आयात और निर्यात

Controller of Accounts & Finance
ಲೆಕ್ಕ ಮತ್ತು ಹಣಕಾಸು ನಿಯಂತ್ರಕರು
लेखा और वित्त नियंत्रक

Controller of Capital Issues
ಬಂಡವಾಳ ವಿತರಣೆ ನಿಯಂತ್ರಕರು
पूँजी-निर्गम नियंत्रक

Controller of Communication
ಸಂಪರ್ಕ ನಿಯಂತ್ರಕರು
संचार नियंत्रक

Controller of Printing And Stationery
ಮುದ್ರಣ ಮತ್ತು ಲೇಖನ ಸಾಮಗ್ರಿ ನಿಯಂತ್ರಕರು
नियंत्रण, मुद्रण तथा लेखन सामग्री

Controller Of Standardization
ಮಾನಕೀಕರಣ ನಿಯಂತ್ರಕರು
मानकीकरण नियंत्रक

Controller Of Stores
ದಾಸ್ತಾನು ನಿಯಂತ್ರಕರು
भंडार नियंत्रक

Controller Of Supply
ವಿತರಣಾ ನಿಯಂತ್ರಕರು
पूर्ती नियंत्रक


logo