logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

admonition
ವಾಗ್ದಂಡನೆ
भर्त्सना

adolescent
ಕಿಶೋರ, ಪ್ರಾಯ ಪೂರ್ವಾವಸ್ಧೆಯವ
किशोर

adopt
ದತ್ತು ಪಡೆದುಕೊ/ತೆಗೆದುಕೊ
अंगीकार करना, अपनाना, गाद लना

adopt
ಸ್ವೀಕರಿಸು, ಪರಿಗ್ರಹಿಸು
अंगीकार करना, अपनाना, गाद लना

adoptee
ದತ್ತಕ, ದತ್ತು ನೀಡಲಾದವ
दत्तक

adopter
ದತ್ತು ಸ್ವೀಕರಿಸುವವ, ದತ್ತು ಪಡೆಯುವವ
दत्तकग्राही

adoption
ಸ್ವೀಕಾರ, ಅಂಗೀಕಾರ
अंगीकरण

adoption
ದತ್ತು ಸ್ವೀಕಾರ
दत्तक-ग्रहण

adult
ವಯಸ್ಕ, ಪ್ರೌಢ
पौढ़, वयस्क

adulterant
ಕಲಬೆರಕೆಗಾರ
अपमिश्रक


logo