logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅನ್ನನಾಳ
ಆಹಾರ ಬಾಯಿಯ ಮೂಲಕ ಅನ್ನನಾಳಕ್ಕೆ ಹೋಗುತ್ತದೆ.
annanaaLa
(nn)

ಅನ್ನಪ್ರಾಷ
ರವಿ ಮಗುವಿನ ಅನ್ನಪ್ರಾಷ ಮುಹೂರ್ತಕ್ಕೆ ಹೋಗಿದ್ದಾನೆ.
annapraa$a
(nn)

ಅನ್ಯಾಯ
ಅಲ್ಲಿ ಅನ್ಯಾಯವನ್ನು ಕಂಡು ನಾವು ಕೈ ಚಾಚಲಿಲ್ಲ.
anyaaya
(nn,comp)

ಅನ್ವಯವಾಗದ
ದಯಮಾಡಿ ಅನ್ವಯವಾಗದ ಪ್ರಶ್ನೆಗಳನ್ನು ಕೇಳಬೇಡಿ.
anvayavaagada
(adj)

ಅನ್ವಯಿಸುವುದು
ಈ ಪ್ರಶ್ನೆ ನನಗೆ ಅನ್ವಯಿಸುವುದಿಲ್ಲ.
anvayisuvudu
(nn)

ಅನ್ವೇಷಣೆ
ಗ್ರಹಂಬೆಲ್ ಟೆಲಿಪೋನನ್ನು ಅನ್ವೇಷಣೆ ಮಾಡಿದರು.
anvee$aNe
(nn)

ಅಪಕೀರ್ತಿ
ಅವನು ಅಪಕೀರ್ತಿ ಸಂಪಾದಿಸಿದನು.
apakiirti
(nn,comp)

ಅಪಘಾತ
ಅಪಘಾತ ಸಂಭವಿಸಿದಾಗ ರಾತ್ರಿ ಹತ್ತುಗಂಟೆ ಆಗಿತ್ತು.
apaghaata
(nn)

ಅಪಮಾನ
ಅದು ಭಾರತಕ್ಕೆ ಅಪಮಾನ ತರುವಂತಹ ಸಂಗತಿಯಾಗಿತ್ತು.
apamaana
(nn,comp)

ಅಪರಂಜಿ
ಶುದ್ಧವಾದ ಚಿನ್ನ ಅಪರಂಜಿ ಆಗಿದೆ.
aparanji
(nn)


logo