logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

assembly
ಸಭೆ, ವಿಧಾನ ಸಭೆ, ಗುಂಪು, ಅಸೆಂಬ್ಲಿ

assent
ಒಪ್ಪಿಗೆ, ಸಮ್ಮತಿ, ಅನುಮತಿ

assert
ಒತ್ತಿ ಹೇಳು, ನಿಶ್ಚಯಪೂರ್ವಕ ಹೇಳು, ಖಚಿತ ಮಾಡು

assessee
ತೆರಿಗೆದಾರ

assessment
ಕಂದಾಯ ತೆರಿಗೆ ನಿರ್ಧಾರಣ

assessment year
ಕಂದಾಯ ತೆರಿಗೆ ವರ್ಷ

assessor
ನ್ಯಾಯದರ್ಶಿ, ಕರ ನಿರ್ಧಾರಕ, ಬೆಲೆ ಕಟ್ಟುವವನು

assets
ಆಸ್ತಿ

assignee
ವಹಿಸಿಕೊಂಡವ

assignment
ಕಾರ್ಯನಿಯೋಜನೆ, ನಿಯಮಿತಕಾರ್ಯ


logo