logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uxoricide
ನಾಮವಾಚಕ
  • ಹೆಂಡತಿಯನ್ನು ಕೊಲ್ಲುವುದು; ಹೆಂಡತಿ ಕೊಲೆ; ಪತ್ನೀ ಹತ್ಯೆ.
  • ಪತ್ನೀಹಂತಕ; ಹೆಂಡತಿಯ ಕೊಲೆಗಾರ; ಹೆಂಡತಿಯನ್ನು ಕೊಲ್ಲುವವನು.

  • uxorious
    ಗುಣವಾಚಕ
  • ಭಾರ್ಯಾಸಕ್ತ; ಹೆಂಡತಿ ವ್ಯಾಮೋಹದ; ತನ್ನ ಹೆಂಡತಿಯಲ್ಲಿ ಅತ್ಯಂತ ವ್ಯಾಮೋಹವುಳ್ಳ.
  • ಭಾರ್ಯಾಸಕ್ತಿ ತೋರಿಸುವ.
  • ಪತ್ನೀದಾಸನಾದ; ಹೆಂಡತಿಯ ಗುಲಾಮನಾದ.

  • uxoriously
    ಕ್ರಿಯಾವಿಶೇಷಣ
  • ಭಾರ್ಯಾಸಕ್ತನಾಗಿ; ಹೆಂಡತಿ ವ್ಯಾಮೋಹದಿಂದ.
  • ಹೆಂಡತಿಯ ಗುಲಾಮನಾಗಿ; ಪತ್ನೀದಾಸನಾಗಿ.

  • uxoriousness
    ನಾಮವಾಚಕ
  • ಭಾರ್ಯಾಸಕ್ತಿ; ಹೆಂಡತಿ ವ್ಯಾಮೋಹ.
  • ಹೆಂಡತಿಯ ಗುಲಾಮಗಿರಿ; ಪತ್ನೀಶರಣ್ಯತೆ.

  • Uzbeg
    ನಾಮವಾಚಕ
    = Uzbek.

    Uzbek
    ನಾಮವಾಚಕ
    ಉಸ್‍ಬೆಕ್‍:
  • ಸೋವಿಯತ್‍ ರಷ್ಯದ, ಉಸ್‍ಬೆಕಿಸ್ತಾನದ ಒಂದು ಟರ್ಕಿಷ್‍ ಜಾತಿಯವನು.
  • ಈ ಜನರ ಭಾಷೆ.


  • logo