logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

utterly
ಕ್ರಿಯಾವಿಶೇಷಣ
ಸಂಪೂರ್ಣವಾಗಿ; ಅತ್ಯಂತ; ತೀರಾ; ಪೂರ್ತಾ; ಕೊನೆಯದಾಗಿ.

uttermost
ಗುಣವಾಚಕ
ಅತ್ಯಂತ ದೂರದ ಯಾ ದೂರದಲ್ಲಿಯ: the uttermost stars of the galaxy ಕ್ಷೀರಪಥದಲ್ಲಿನ ಅತ್ಯಂತ ದೂರದ ನಕ್ಷತ್ರಗಳು.

utterness
ನಾಮವಾಚಕ
ಪೂರ್ತಿಯಾಗಿರುವಿಕೆ; ಅತ್ಯಂತವಾಗಿರುವಿಕೆ.

UV
ಸಂಕ್ಷಿಪ್ತ
ultraviolet.

uvea
ನಾಮವಾಚಕ
(ಅಂಗರಚನಾಶಾಸ್ತ್ರ) ಯೂವಿಯ; ಕಣ್ಣುಪಾಪೆಯ ಮುಂಭಾಗದಲ್ಲಿರುವ ವರ್ಣದ್ರವ್ಯ ಪೂರಿತ ಸ್ತರ.

uvula
ನಾಮವಾಚಕ
  • ಕಿರುನಾಲಗೆ; ಅಲಿಜಿಹ್ವೆ.
  • ಮೂತ್ರಕೋಶದಲ್ಲಿಯ ಯಾ ಉಪಮಸ್ತಿಷ್ಕದಲ್ಲಿಯ ತೊಂಗಲು.

  • uvular
    ಗುಣವಾಚಕ
  • ಕಿರುನಾಲಗೆಯ; ಅಲಿಜಿಹ್ವೆಯ.
  • ನಾಲಗೆಯ ಹಿಂಭಾಗದಿಂದ ಮತ್ತು ಕಿರುನಾಲಗೆಯಿಂದ ಉಚ್ಚರಿಸಿದ, ಉದಾಹರಣೆಗೆ ಹ್ರೆಂಚ್‍ನ r.

  • uvular
    ನಾಮವಾಚಕ
    ಅಲಿಜಿಹ್ವೀಯ ವ್ಯಂಜನ.

    uxorial
    ಗುಣವಾಚಕ
    ಹೆಂಡತಿಯ; ಹೆಂಡತಿಗೆ ಸಹಜವಾದ; ಪತ್ನೀಯೋಗ್ಯವಾದ; ಹೆಂಡತಿಗೆ ಒಪ್ಪುವಂಥ; ಮಡದಿಗೆ ತಕ್ಕ.

    uxoricidal
    ಗುಣವಾಚಕ
    ಹೆಂಡತಿಯನ್ನು ಕೊಲ್ಲುವ ಪ್ರವೃತ್ತಿಯ ಯಾ ಕೊಲ್ಲುವುದಕ್ಕೆ ಸಂಬಂಧಿಸಿದ; ಹೆಂಡತಿ ಹಂತಕ; ಪತ್ನೀಹಂತಕ.


    logo