logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unashamed
ಗುಣವಾಚಕ
  • ನಾಚಿಕೆಯಿಲ್ಲದ; ನಿರ್ಲಜ್ಜ; ಲಜ್ಜಾಹೀನ.
  • ಸಂಕೋಚಪಡದ; ಅಳುಕದ; ಮುಜುಗರ ಪಡದ.

  • unashamedly
    ಕ್ರಿಯಾವಿಶೇಷಣ
    ನಾಚಿಕೆಗೆಟ್ಟು; ನಿರ್ಲಜ್ಜನಾಗಿ; ನಿಸ್ಸಂಕೋಚದಿಂದ.

    unashamedness
    ನಾಮವಾಚಕ
    ನಿರ್ಲಜ್ಜೆ; ನಾಚಿಕೆಯಿಲ್ಲದಿರುವಿಕೆ; ನಿಸ್ಸಂಕೋಚ; ಲಜ್ಜಾಹೀನತೆ.

    unasked
    ಗುಣವಾಚಕ
  • ಕೇಳದ; ಅಪೃಷ್ಟ.
  • ಅಪ್ರಾರ್ಥಿತ; ಬೇಡದ; ಕೋರದ.
  • ಆಹ್ವಾನಿಸದ; ಕರೆಯದ; ಅನಾಮಂತ್ರಿತ; ಅನಾಹೂತ.

  • unassailability
    ನಾಮವಾಚಕ
  • ಅನಾಕ್ರಮಣೀಯತೆ; ಅಜೇಯತೆ; ಅಭೇದ್ಯತೆ; ಆಕ್ರಮಣ ಸಾಧ್ಯವಿಲ್ಲದಿರುವಿಕೆ.
  • ಆಕ್ಷೇಪಿಸಲಾಗದಿರುವಿಕೆ; ಟೀಕೆ ಮಾಡಲಾಗದಿರುವಿಕೆ; ಪ್ರತಿಹೇಳಲಾಗದಿರುವಿಕೆ; ಅಪ್ರತ್ಯಾಖ್ಯೇಯತೆ.

  • unassailable
    ಗುಣವಾಚಕ
  • ಆಕ್ರಮಣ ಸಾಧ್ಯವಲ್ಲದ; ಅನಾಕ್ರಮಣೀಯ.
  • (ಹೇಳಿಕೆ ಮೊದಲಾದವುಗಳ ವಿಷಯದಲ್ಲಿ) ಪ್ರತಿ ಹೇಳಲಾಗದ; ಟೀಕಿಸಲಾಗದ; ಆಕ್ಷೇಪಿಸಲಾಗದ; ಅಪ್ರತ್ಯಾಖ್ಯೇಯ.

  • unassailableness
    ನಾಮವಾಚಕ
    = unassailability.

    unassailably
    ಕ್ರಿಯಾವಿಶೇಷಣ
  • ಅನಾಕ್ರಮಣೀಯವಾದ ರೀತಿಯಲ್ಲಿ.
  • ಪ್ರತಿ ಹೇಳಲಾಗದಂತೆ; ಆಕ್ಷೇಪಿಸಲಾಗದ ಹಾಗೆ.

  • unassertive
    ಗುಣವಾಚಕ
    (ವ್ಯಕ್ತಿಯ ವಿಷಯದಲ್ಲಿ) ದೃಢವಾಗಿ ಸಾಧಿಸದ; ತನ್ನನ್ನು ಸಮರ್ಥಿಸಿಕೊಳ್ಳದ; ಪಟ್ಟು ಹಿಡಿಯದ.

    unassertively
    ಕ್ರಿಯಾವಿಶೇಷಣ
    (ವ್ಯಕ್ತಿಯ ವಿಷಯದಲ್ಲಿ) ಪಟ್ಟು ಹಿಡಿಯದೆ; ದೃಢವಾಗಿ ಸಾಧಿಸದೆ.


    logo