logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tallier
ನಾಮವಾಚಕ
(ತಾಳೆ) ಲೆಕ್ಕ ಇಡುವವನು; ಎಣಿಕೆಗಾರ; ತಾಳೆ ಲೆಕ್ಕಿಗ.

tallish
ಗುಣವಾಚಕ
ಸ್ವಲ್ಪ ಎತ್ತರವಾದ.

tallith
ನಾಮವಾಚಕ
ಯೆಹೂದ್ಯರ ಶಾಲು; ಯೆಹೂದ್ಯರು (ಸಾಮಾನ್ಯವಾಗಿ) ಪ್ರಾರ್ಥನೆಯ ಕಾಲದಲ್ಲಿ ಧರಿಸುವ ಶಾಲಿನಂಥ ಮೇಲುಡುಗೆ.

tallness
ನಾಮವಾಚಕ
ಎತ್ತರ; ಔನ್ನತ್ಯ; ಉತ್ತುಂಗತೆ.

tallow
ನಾಮವಾಚಕ ಪದಗುಚ್ಛ
ಗಟ್ಟಿಚರಬಿ; ಗಟ್ಟಿಜಿಡ್ಡು; ಹೆಚ್ಚು ಗಟ್ಟಿಯಾದ, ಕಡಮೆ ಮಿಶ್ರಣಶಕ್ತಿಯ (ಮುಖ್ಯವಾಗಿ ಪ್ರಾಣಿಗಳ) ಮೇದಸ್ಸನ್ನು ಕರಗಿಸುವುದರಿಂದ ಬರುವ, ಮೋಂಬತ್ತಿ, ಸೋಪುಗಳಲ್ಲಿ ಬಳಸುವ ಜಿಡ್ಡು ಪದಾರ್ಥ. vegetable tallow (ಪ್ರಾಣಿಯ ಕೊಬ್ಬಿನಂತೆ ಬಳಸಲಾಗುವ) ಸಸ್ಯದ ಕೊಬಉ.

tallow
ಸಕರ್ಮಕ ಕ್ರಿಯಾಪದ
ಕೊಬ್ಬನ್ನು ಬಳಿ, ಹಚ್ಚು.

tallow-chandler
ನಾಮವಾಚಕ
ಕೊಬಉ ಮೋಂಬತ್ತಿಗಾರ; (ಮುಖ್ಯವಾಗಿ ಪ್ರಾಣಿಯ) ಕೊಬ್ಬಿನಿಂದ ಮೋಂಬತ್ತಿ ತಯಾರಿಸುವವ.

tallow-drop
ನಾಮವಾಚಕ
ಗುಬಟು, ಗುಂಡುಬಉ–ಕಡೆತ; ಒಂದು ಕಡೆ ಯಾ ಎರಡೂ ಕಡೆ ಗುಂಡುಬಉ ಇರುವಂತೆ ರತ್ನಗಳನ್ನು ಕಡೆಯುವ ಒಂದು ರೀತಿ.

tallow-tree
ನಾಮವಾಚಕ
ಕೊಬ್ಬಿನ ಮರ; ಮುಖ್ಯವಾಗಿ ಚೈನಾದ ಸೇಪಿಯಮ್‍ ಸಿಬಿಹೆರಮ್‍ ಕುಲದ, ಸಸ್ಯದ ಕೊಬಉ ದೊರೆಯುವ, ಹಲವು ಜಾತಿಯ ಮರಗಳಲ್ಲೊಂದು.

tallowish
ಗುಣವಾಚಕ
ಕೊಬ್ಬಿನಂಥ; ಕೊಬ್ಬಿನ ಗುಣಗಳಿರುವ.


logo