logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

darn
ಸಕರ್ಮಕ ಕ್ರಿಯಾಪದ
(ಅಶಿಷ್ಟ) 1damnನ ಸೌಮ್ಯರೂಪ.

darn
ನಾಮವಾಚಕ
(ಅಶಿಷ್ಟ) 2damnನ ಸೌಮ್ಯರೂಪ.

darn
ಗುಣವಾಚಕ
(ಅಶಿಷ್ಟ) 3damnನ ಸೌಮ್ಯರೂಪ.

darn
ಕ್ರಿಯಾವಿಶೇಷಣ
(ಅಶಿಷ್ಟ) 4damnನ ಸೌಮ್ಯರೂಪ.

darned
ಗುಣವಾಚಕ
(ಅಶಿಷ್ಟ) 1damned ಪದದ ಸೌಮ್ಯರೂಪ.

darned
ಕ್ರಿಯಾವಿಶೇಷಣ
(ಅಶಿಷ್ಟ) 2damned ಪದದ ಸೌಮ್ಯರೂಪ.

darnel
ನಾಮವಾಚಕ
ಕಳೆಹುಲ್ಲು; ಪೈರಿನ ನಡುವೆ ಕಳೆಯಾಗಿ ಬೆಳೆಯುವ ಯಾ ಅಲಂಕಾರಕ್ಕಾಗಿ ಬೆಳೆಸುವ, ಲೋಲಿಯಮ್‍ ಕುಲದ ಹುಲ್ಲು.

darning
ನಾಮವಾಚಕ
  • (ಬಟ್ಟೆಯ) ಎಳೆತುಂಬುವಿಕೆ.
  • ಎಳೆ ತುಂಬಿದ ಯಾ ತುಂಬಬೇಕಾದ – ವಸ್ತು ಯಾ ವಸ್ತುಭಾಗ.

  • darning ball
    ನಾಮವಾಚಕ
    ಎಳೆ ತುಂಬುವ ಗೂಟ; ಹರಿದುಹೋದ ಬಟ್ಟೆಗಳಿಗೆ ಎಳೆ ತುಂಬುವಾಗ ಆ ಬಟ್ಟೆಯನ್ನು ಹರವಿಕೊಳ್ಳಲು ಆಸರೆಯಾಗಿ ಬಳಸುವ, ಸಾಮಾನ್ಯವಾಗಿ ಮರದ, ಮೊಟ್ಟೆಯಾಕಾರದ ಯಾ ದುಂಡನೆಯ ತುಂಡು.

    darning-egg
    ನಾಮವಾಚಕ
    = darning ball.


    logo