logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

articles
ಅನುಚ್ಛೇದಗಳು

articles of association
ಸಂಘದ ನಿಯಮಾವಳಿ

as is where is
ಇದ್ದಲ್ಲಿ ಇದ್ದಂತೆಯೇ

ascending order
ಏರು ಕ್ರಮ

ascertain
ವಿಚಾರಿಸಿ ಖಚಿತಪಡಿಸಿಕೋ

aspect
ದೃಷ್ಟಿಕೋಣ, ಅಂಶ, ವಿಷಯ

aspersion
ದೋಷಾರೋಪಣೆ

assassination
ಹತ್ಯೆ, ಕೊಲೆ

assault
ಆಕ್ರಮಣ ಮಾಡು, ಹಲ್ಲೆ, ದುರಾಕ್ರಮಣ, ಮೇಲೆ ಬೀಳು, ಮಾನಭಂಗಮಾಡು

assemble
ಒಟ್ಟುಗೂಡು


logo