logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unarm
ಸಕರ್ಮಕ ಕ್ರಿಯಾಪದ
  • ನಿರಾಯುಧಗೊಳಿಸು; ನಿರಾಯುಧನನ್ನಾಗಿ ಮಾಡು.
  • (ಮತ್ತೊಬ್ಬನ) ರಕ್ಷಾಕವಚ ತೆಗೆದುಹಾಕು.

  • unarmed
    ಗುಣವಾಚಕ
    ನಿರಾಯುಧ; ನಿರಸ್ತ್ರನಾದ; ಶಸ್ತ್ರಗಳಿಲ್ಲದ.

    unarresting
    ಗುಣವಾಚಕ
    ಅನಾಕರ್ಷಕವಾದ; ದೃಷ್ಟಿ, ಗಮನ, ಆಸಕ್ತಿ, ಮೊದಲಾದವನ್ನು – ಸೆಳೆಯದ.

    unarrestingly
    ಕ್ರಿಯಾವಿಶೇಷಣ
    ಅನಾಕರ್ಷಕವಾಗಿ; ಗಮನ ಮೊದಲಾದವನ್ನು ಸೆಳೆಯದೆ.

    unarticulated
    ಗುಣವಾಚಕ
    (ಮಾತು, ದೃಷ್ಟಿ, ಮೊದಲಾದವುಗಳ ವಿಷಯದಲ್ಲಿ) ಅಸ್ಪಷ್ಟವಾದ; ಅಸ್ಫುಟವಾದ.

    unartistic
    ಗುಣವಾಚಕ
    ಕಲಾತ್ಮಕವಲ್ಲದ; (ಮುಖ್ಯವಾಗಿ) ಕಲೆಗೆ ಸಂಬಂಧಿಸಿರದ.

    unartistically
    ಕ್ರಿಯಾವಿಶೇಷಣ
    ಕಲಾರಹಿತವಾಗಿ; ಕಲಾತ್ಮಕವಾಗಿಲ್ಲದೆ, (ಮುಖ್ಯವಾಗಿ) ಕಲೆಗೆ ಸಂಬಂಧಿಸಿಲ್ಲದೆ.

    UNaRWA
    ಸಂಕ್ಷಿಪ್ತ
    United Nations Relief and Works Agency.

    unascertainable
    ಗುಣವಾಚಕ
    ಗೊತ್ತುಮಾಡಲಾಗದ; ಕಂಡುಹಿಡಿಯಲಾಗದ; ನಿರ್ಧರಿಸಲಾಗದ.

    unascertained
    ಗುಣವಾಚಕ
    ಗೊತ್ತು ಮಾಡದ; ಕಂಡುಹಿಡಿಯದ; ಅನಿರ್ಧಾರಿತ.


    logo