ಕ್ಯಾಲ್ಸಿಯಂ ಲವಣಗಳಿಗೆ ಸಂಬಂಧಿಸಿದ ಎಂಬರ್ಥದ ಪೂರ್ವಪ್ರತ್ಯಯ.
calcic
ಗುಣವಾಚಕ
ಕ್ಯಾಲ್ಸಿಕ್; ಕ್ಯಾಲ್ಸಿಯಂಯುಕ್ತ; ಸುಣ್ಣವಿರುವ ಯಾ ಅದಕ್ಕೆ ಸಂಬಂಧಿಸಿದ.
calciferol
ನಾಮವಾಚಕ
(ಜೀವರಸಾಯನ ವಿಜ್ಞಾನ) ಕ್ಯಾಲ್ಸಿಹರಾಲ್; ಹಾಲು, ಮೀನೆಣ್ಣೆ ಮೊದಲಾದವುಗಳಲ್ಲಿ ಸಿಗುವ, ರಿಕೆಟ್ಸ್, ಮೊದಲಾದ ರೋಗಗಳ ಚಿಕಿತ್ಸೆಯಲ್ಲಿ ಬಳಸುವ ಸಂಯುಕ್ತ, ${\rm C}_{28}{\rm H}_{43}{\rm OH}$; ವಿಟಮಿನ್ \(D_2\).