logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അനുപാതം
proportion
ಅನುಪಾತ
ಶಾಲೆಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅನುಪಾತ 1:20ರಷ್ಟು ಇದೆ.

തോത്
rate
ಅನುಪಾತ
ಇದರ ಅನುಪಾತ ಎಷ್ಟು.

അനുബന്ധം
Appendix
ಅನುಬಂಧ
ಇದುವರೆಗೆ ಮಾತನಾಡಿದುದರ ಅನುಬಂಧ ಇದು.

തഴക്കം
skill due to the practice
ಅನುಭವ
ಅವನು ಕೌಶಲ ಮತ್ತು ಅನುಭವ ಪರಿಣಿತ ವ್ಯಕ್ತಿ.

അനുഭവിക്ക്
experience
ಅನುಭವಿಸು
ಜೀವನದಲ್ಲಿ ಸುಖ ಮತ್ತು ದುಃಖವನ್ನು ಅನುಭವಿಸಬೇಕು.

അനുഭാവി
sympathiser
ಅನುಭಾವಿ
ಪಕ್ಷದ ಅನುಭಾವಿ ಆಕ್ರಮಿಸಿದರು.

അനുമതി
consent
ಅನುಮತಿ
ನಾನು ತಂದೆಯ ಅನುಮತಿಯನ್ನು ಕೇಳಿದೆ.

അനുവാദം
permission
ಅನುಮತಿ
ಅಲ್ಲಿಗೆ ಹೋಗಲು ನನಗೆ ಅನುಮತಿ ದೊರೆಯಿತು.

അനുവദിക്ക്
allow
ಅನುಮತಿಕೊಡು
ಈ ಮಾರ್ಗವಾಗಿ ಹೊಸ ಬಸ್ಸು ಹೋಗಲು ಅನುಮತಿ ಕೊಡಲಾಗುವುದು.

സംശയിക്ക്
hesitate
ಅನುಮಾನ
ಹೆಂಡತಿಗೆ ಗಂಡನ ಮೇಲೆ ಅನುಮಾನ ಇತ್ತು


logo