logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ozonise
ಸಕರ್ಮಕ ಕ್ರಿಯಾಪದ
= ozonize.

ozonization
ನಾಮವಾಚಕ
ಓಸೊನೀಕರಣ ಓಸೊನಾಗಿ ಪರಿವರ್ತಿಸುವಿಕೆ.

ozonize
ಸಕರ್ಮಕ ಕ್ರಿಯಾಪದ
ಓಸೊನೀಕರಿಸು:
  • ಓಸೊನಾಗಿ ಪರಿವರ್ತಿಸು.
  • ಓಸೊನ್‍ನಿಂದ ಸಂಸ್ಕರಿಸು.

  • ozonizer
    ನಾಮವಾಚಕ
    ಓಸೊನೀಕಾರಕ; ಆಕ್ಸಿಜನ್ನನ್ನು ಓಸೊನಾಗಿ ಪರಿವರ್ತಿಸುವ ಉಪಕರಣ.

    ozonolysis
    ನಾಮವಾಚಕ
    ಓಸೊನ್‍ ವಿಶ್ಲೇಷಣ; ಓಸೊನೈಡನ್ನು ತಯಾರಿಸಿ ಅದನ್ನು ನೀರಿನ ನೆರವಿನಿಂದ ವಿಭಜಿಸುವ ಮೂಲಕ ಅಪರ್ಯಾಪ್ತ ಕಾರ್ಬನಿಕ ಸಂಯುಕ್ತವನ್ನು ಅಪರ್ಯಾಪ್ತತೆಯ ಸ್ಥಾನದಲ್ಲಿ ಭೇದಿಸುವುದು.

    ozonometer
    ನಾಮವಾಚಕ
    ಓಸೊನ್‍ ಮಾಪಕ; ಯಾವುದೇ ಅನಿಲದಲ್ಲಿರುವ ಓಸೊನಿನ ಪ್ರಮಾಣವನ್ನು ನಿರ್ಣಯಿಸುವ ಉಪಕರಣ.

    ozostomia
    ನಾಮವಾಚಕ
    ಗಬ್ಬುಸಿರು; ಪೂತಿಶ್ವಾಸ; ಉಸಿರಾಡುವಾಗ ದುರ್ನಾತ ಬರುವಿಕೆ.

    Ozzie
    ನಾಮವಾಚಕ
    = $^1$Aussie.

    Ozzie
    ಗುಣವಾಚಕ
    = $^2$Aussie.


    logo