logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unapproachability
ನಾಮವಾಚಕ
  • ಎಟುಕದಿರುವಿಕೆ; ತಲುಪಲಾಗದಿರುವಿಕೆ.
  • (ವ್ಯಕ್ತಿಯ ವಿಷಯದಲ್ಲಿ) ಸ್ನೇಹಪರನಲ್ಲದಿರುವಿಕೆ.

  • unapproachable
    ಗುಣವಾಚಕ
  • ಎಟುಕದ; ತಲುಪಲಾಗದ; ಹತ್ತಿರಕ್ಕೆ ಹೋಗಲಾಗದಂಥ; ಸುಲಭಸಾಧ್ಯವಲ್ಲದ.
  • ಹೋಲಿಕೆಗೆ ಎಟುಕದ; ಅನುಪಮ.
  • (ವ್ಯಕ್ತಿಯ ವಿಷಯದಲ್ಲಿ) ಸುಲಭನಲ್ಲದ; ಸ್ನೇಹಪರನಲ್ಲದ.

  • unapproachableness
    ನಾಮವಾಚಕ
    = unapproachability.

    unapproachably
    ಕ್ರಿಯಾವಿಶೇಷಣ
    ಸಮೀಪಿಸಲು ಕಷ್ಟವಾಗಿ.

    unappropriated
    ಗುಣವಾಚಕ
  • (ಯಾರದೇ) ವಶದಲ್ಲಿ, ಸ್ವಾಧೀನದಲ್ಲಿ – ಇಲ್ಲದ; ಯಾರೇ ವಶಪಡಿಸಿಕೊಂಡಿಲ್ಲದ.
  • (ಯಾರಿಗಾಗಲಿ) ಗೊತ್ತುಪಡಿಸದ; ನಿಗದಿಮಾಡದ; ಮೀಸಲಾಗಿರಿಸದ.

  • unapproved
    ಗುಣವಾಚಕ
    ಅನುಮತಿಸದ; ಒಪ್ಪದ; ಮಂಜೂರು ಮಾಡದ.

    unapt
    ಗುಣವಾಚಕ
  • ಸರಿಹೊಂದದ; ಸರಿಯಾಗದ.
  • (ಮಾಡಲು) ಉಚಿತವಲ್ಲದ; ಯೋಗ್ಯವಲ್ಲದ; ತಕ್ಕುದಲ್ಲದ; ಯುಕ್ತವಲ್ಲದ.

  • unaptly
    ಕ್ರಿಯಾವಿಶೇಷಣ
  • ಅನುಚಿತ ರೀತಿಯಲ್ಲಿ; ಯೋಗ್ಯವಲ್ಲದ ಹಾಗೆ; ತಕ್ಕುದಲ್ಲದಂತೆ.
  • ಸರಿಹೊಂದದಂತೆ.

  • unaptness
    ನಾಮವಾಚಕ
    ಅನೌಚಿತ್ಯ; ಉಚಿತವಲ್ಲದಿರುವುದು; ಯುಕ್ತವಲ್ಲದಿರುವುದು.

    unarguable
    ಗುಣವಾಚಕ
    ವಾದಿಸಲು ಸಾಧ್ಯವಾಗದ; ವಾದಿಸಲಾಗದ.


    logo