logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

talker
ನಾಮವಾಚಕ
  • ಮಾತನಾಡುವವನು; ಮಾತುಗಾರ: a good talker ಒಳ್ಳೆಯ ಮಾತುಗಾರ.
  • ಬರಿಯ ಮಾತುಗಾರ; ಸುಮ್ಮನೆ ಬಡಾಯಿ ಕೊಚ್ಚುವವನು: he is a mere talker ಅವನು ಕೇವಲ ಬಡಾಯಿ ಕೊಚ್ಚುವವ.

  • talkfest
    ನಾಮವಾಚಕ
  • = talkathon.
  • ಸ್ಥೂಲ ಯಾ ಸಾಮಾನ್ಯ ಚರ್ಚೆಗಾಗಿ ಸೇರಿದ ಅನೌಪಚಾರಿಕ, ವಿಧ್ಯುಕ್ತವಲ್ಲದ–ಸಭೆ, ಸಮಾವೇಶ.

  • talkie
    ನಾಮವಾಚಕ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಆಡುಮಾತು) ವಾಕ್ಚಿತ್ರ; (ಮೂಕ ಚಲನಚಿತ್ರಕ್ಕೆ ಭಿನ್ನವಾಗಿ) ಮಾತಾಡುವ ಚಲನಚಿತ್ರ.

    talking
    ನಾಮವಾಚಕ
    ಮಾತನಾಡುವುದು; ಸಂಭಾಷಣೆ; ಚರ್ಚೆ.

    talking
    ಗುಣವಾಚಕ ಪದಗುಚ್ಛ
    talking of (ಒಂದರ ಬಗ್ಗೆ) ಮಾತನಾಡುವಾಗ; ಮಾತನಾಡಬೇಕೆಂದರೆ; ಚರ್ಚಿಸುವಲ್ಲಿ: talking of food, what time is dinner? ಊಟದ ವಿಷಯವಾಗಿ–ಅಂದಹಾಗೆ, ಊಟ ಎಷ್ಟು ಹೊತ್ತಿಗೆ?
  • ಮಾತನಾಡುವ; ಮಾತನಾಡಬಲ್ಲ; ವಾಕ್ಶಕ್ತಿಯುಳ್ಳ: talking parrot ಮಾತನಾಡುವ ಗಿಣಿ.
  • ಭಾವಪೂರ್ಣವಾದ; ಅರ್ಥಗರ್ಭಿತವಾದ; ಭಾವಸೂಚಕವಾದ: talking eye ಭಾವಸೂಚಕ ದೃಷ್ಟಿ, ಕಣ್ಣು.

  • talking book
    ನಾಮವಾಚಕ
    ವಾಚಕ ಪುಸ್ತಕ; ಮಾತನಾಡುವ ಪುಸ್ತಕ; (ಮುಖ್ಯವಾಗಿ ಕುರುಡರಿಗಾಗಿ ತಯಾರಿಸುವ) ಪುಸ್ತಕ ಪಾಠಗಳ ಧ್ವನಿಮುದ್ರಣ.

    talking film
    ನಾಮವಾಚಕ
    = talkie.

    talking head
    ನಾಮವಾಚಕ
    (ಆಡುಮಾತು) (ದೂರದರ್ಶನದಲ್ಲಿ) ಮಾತನಾಡುವವನ ತಲೆಯ ಚಿತ್ರ.

    talking picture
    ನಾಮವಾಚಕ
    = talkie.

    talking-point
    ನಾಮವಾಚಕ
    ಮಾತನಾಡಬೇಕಾದ ಯಾ ಚರ್ಚಿಸಬೇಕಾದ–ವಸ್ತು, ವಿಷಯ, ಅಂಶ.


    logo