logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obtrusive
ಗುಣವಾಚಕ
  • (ಇತರರ ವಿಷಯದಲ್ಲಿ ನಡುವೆ) ತಲೆಹಾಕಿಕೊಂಡು ಬರುವ; ಮುನ್ನುಗ್ಗಿ ಬರುವ; ಮೇಲೆ ಬಿದ್ದು ಬರುವ.
  • ಮುಂಚಾಚಿದ; ಮುಂಚಾಚಿಕೊಂಡಿರುವ.
  • ಅತಿಸ್ಪಷ್ಟ; ವಿಪರೀತ ಎದ್ದುಕಾಣುವ.

  • obtrusively
    ಕ್ರಿಯಾವಿಶೇಷಣ
  • ಮಧ್ಯಪ್ರವೇಶ ಮಾಡುತ್ತ; ಮೇಲೆ ಬಿದ್ದು ಬರುತ್ತ; ತಲೆ ಹಾಕಿಕೊಂಡು ಮುನ್ನುಗ್ಗುತ್ತ.
  • ಎದ್ದು ಕಾಣುತ್ತ; ಅತಿ ಸ್ಪಷ್ಟವಾಗಿ.

  • obtrusiveness
    ನಾಮವಾಚಕ
  • (ಇತರರ ನಡುವೆ) ತಲೆ ಹಾಕಿಕೊಂಡು ಬರುವ–ಸ್ವಭಾವ, ಪ್ರವೃತ್ತಿ, ವರ್ತನೆ; ಮುನ್ನುಗ್ಗಿ ಬರುವಿಕೆ; ಮೇಲ್ವಾಯ್ದ ಬರುವುದು; ಮಧ್ಯಪ್ರವೇಶ.
  • ಅತಿ ಸ್ಪಷ್ಟವಾಗಿರುವಿಕೆ.

  • obtund
    ಸಕರ್ಮಕ ಕ್ರಿಯಾಪದ
    (ವೈದ್ಯಶಾಸ್ತ್ರ) (ಯಾವುದೇ ಇಂದ್ರಿಯವನ್ನು ಯಾ ಸಾಮರ್ಥ್ಯವನ್ನು) ಜಡಗೊಳಿಸು; ಮೊಂಡುಗೊಳಿಸು.

    obturate
    ಸಕರ್ಮಕ ಕ್ರಿಯಾಪದ
    (ದೇಹದ ಯಾವುದಾದರೂ ದ್ವಾರ, ಫಿರಂಗಿಯ ಯಾ ಬಂದೂಕಿನ ಹಿಂಭಾಗದ ಬಾಯಿ, ಮೊದಲಾದವನ್ನು) ಮುಚ್ಚಿಬಿಡು; ಬಂದು ಮಾಡು.

    obturation
    ನಾಮವಾಚಕ
    (ಯಾವುದೇ ದ್ವಾರವನ್ನು ಯಾ ಮಾರ್ಗವನ್ನು, ಮುಖ್ಯವಾಗಿ ಫಿರಂಗಿಗಳ ಬಾಯನ್ನು) ಮುಚ್ಚುಬಿಡುವುದು; ಬಂದು ಮಾಡುವುದು.

    obturator
    ನಾಮವಾಚಕ
    ಮುಚ್ಚಳ; ಒಂದು ದ್ವಾರವನ್ನು ಮುಚ್ಚಲು ಮಾಡಿದ ಕೃತಕ ಸಾಧನ.

    obtuse
    ಗುಣವಾಚಕ
  • ಪೆದ್ದ; ಮೊದ್ದು; ಮಂದಬುದ್ಧಿಯ; ಮಂದಗ್ರಾಹಿಯಾದ; ಚುರುಕು ಬುದ್ಧಿಯಲ್ಲದ.
  • ಮೊಂಡಾದ; ಹರಿತವಾಗಿರದ; ಮೊನೆ ಮತ್ತು ಅಂಚು ಚೂಪಲ್ಲದ.
  • (ಜ್ಯಾಮಿತಿ, ಕೋನದ ವಿಷಯದಲ್ಲಿ) ವಿಶಾಲ; ಸಮಕೋನಗಳಿಗಿಂತ ದೊಡ್ಡದಾದ, ಆದರೆ ಎರಡು ಸಮಕೋನಗಳಿಗಿಂತ ಕಡಮೆಯಾದ.
  • (ನೋವು ಇಂದ್ರಿಯಗಳು–ಇವುಗಳ ವಿಷಯದಲ್ಲಿ) ಸೌಮ್ಯವಾದ; ಮಂದವಾದ; ತೀವ್ರವಲ್ಲದ.

  • obtusely
    ಕ್ರಿಯಾವಿಶೇಷಣ
    ಮಂದಬುದ್ಧಿಯಿಂದ; ಗ್ರಹಿಸುವುದರಲ್ಲಿ ಚುರುಕಿಲ್ಲದೆ.

    obtuseness
    ನಾಮವಾಚಕ
  • (ಗಣಿತ) (ಕೋನದ) ವಿಶಾಲತೆ; ವಿಶಾಲವಾಗಿರುವಿಕೆ.
  • ಮಂದಬುದ್ಧಿ; ಬುದ್ದಿ ಮೊಂಡಾಗಿರುವಿಕೆ; ಚುರುಕಿಲ್ಲದಿರುವಿಕೆ.


  • logo