logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅನುಗ್ರಹ
ಅವನಿಗೆ ತಂದೆಯ ಅನುಗ್ರಹ ದೊರೆಯಿತು.
anugraha
(nn)

ಅನುಗ್ರಹ
ಎಲ್ಲ ಅನುಗ್ರಹಗಳು ನಿಮಗೆ ದೊರಕಲಿ.
anugraha
(vb,comp)

ಅನುಚಿತ
ಅನುಚಿತ ಮಾತು ಅಪಾಯಕರವಾಗಬಹುದು.
anucita
(nn)

ಅನುತ್ತೀರ್ಣ
ಅವನು ಪರೀಕ್ಷೆಯಲ್ಲಿ ಅನುತ್ತೀರ್ಣನಾದನು.
anuttiirNa
(vi)

ಅನುಪಸ್ಥಿತಿ
ಅವರ ಅನುಪಸ್ಥಿತಿಯಲ್ಲಿ ಇವರು ಬಂದರು.
anupasthiti
(nn)

ಅನುಪಾತ
ಶಾಲೆಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅನುಪಾತ 1:20ರಷ್ಟು ಇದೆ.
anupaata
(nn)

ಅನುಪಾತ
ಇದರ ಅನುಪಾತ ಎಷ್ಟು.
anupaata
(nn)

ಅನುಬಂಧ
ಇದುವರೆಗೆ ಮಾತನಾಡಿದುದರ ಅನುಬಂಧ ಇದು.
anubandha
(nn)

ಅನುಭವ
ಅವನು ಕೌಶಲ ಮತ್ತು ಅನುಭವ ಪರಿಣಿತ ವ್ಯಕ್ತಿ.
anubhava
(nn)

ಅನುಭವಿಸು
ಜೀವನದಲ್ಲಿ ಸುಖ ಮತ್ತು ದುಃಖವನ್ನು ಅನುಭವಿಸಬೇಕು.
anubhavisu
(vi)


logo