logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-English-Kannada)
A B C D E F G H I J K L M N O P Q R S T U V W X Y Z

Sculpture
clay sculpture `Silpa denotes both sculpture in stone and in clay.`
ಮೃತ್ ಶಿಲ್ಪ ಹರಪ್ಪಾ ಮೊಹಂಜಾದಾರೋ ಕಾಲದಿಂದಲೂ ಮಣ್ಣಿನ ಶಿಲ್ಪ ಬೆಳೆದು ಬಂದಿದೆ.

Seal
The mark made by potters on the pot to identify the make-potters mark,
ಗುರುತು, ಋಜು, ಮಡಿಕೆ ಸಿದ್ಧಪಡಿಸಿದವರ ಹೆಸರು, ಊರಿನ ಹೆಸರು ಇತ್ಯಾದಿ, ಮಣ್ಣಿನ ಮುದ್ರೆಗಳು ಹರಪ್ಪಾ ಮೊಹಂಜದಾರೋ ಉತ್ಖನನದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ದೊರೆತಿವೆ. ಅದರಲ್ಲಿ ಪ್ರಾಣಿ, ಪಕ್ಷಿ, ಮನುಷರ ಚಿತ್ರಗಳನ್ನು ಕೊರೆದಿದ್ದಾರೆ.

Secondary clay
depreciated earth.
ಸವಕಳಿಕೆಯಿಂದ ಉಂಟಾದ ಮಣ್ಣು.

Shard
A broken fragment of pottery
ಒಡೆದ ಮಡಕೆಯ ಚೂರು, ಬೋಕಿ.

Short clay
lead clay, those which are not very plastic.
ಹೆಚ್ಚು ಮಿದುಣತ್ವ ಹೊಂದಿರದ ಮಣ್ಣು

Shoulder
Below the neck of the pot
ಗಡಿಗೆಯ ಕಂಠದ ಕೆಳಭಾಗ ಭುಜಭಾಗ.

Shrinkage
contraction of clay during drying and firing.
ಹಸಿ ಕುಂಭ ವಸ್ತುಗಳು ಒಣಗುವಾಗ ಹಾಗೂ ಸುಡುವಾಗ ಉಡುಗುವದು.

Silica
Basic component of clays and glazes.
ಮರಳು, ಹೊಯಿಗೆ, ಮಡಕೆ ಮಾಡುವ ಮಣ್ಣಿಗೆ ಹಾಗೂ ಗ್ಲೇಸಿಗೆ ಅಗತ್ಯವಾಗಿ ಬೇಕಾದ ಘಟಕ.

Slant
To turn to slop in particular direction.
ಓರೆ, ಓರೆಮಾಡು, ಬಾಗು ಒಂದು ಕಡೆ ವಾಲು.

Slab pot
A ceramic vessel formed by the technique of slabbing.
ಸ್ಲ್ಯಾಬಾ ವಿಧಾನದಿಂದ ಮಾಡುವ ಮಡಕೆ.


logo