logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

aptitude test
ಅಭಿರುಚಿ ಪರೀಕ್ಷೆ

arbitrary
ಸ್ವೇಚ್ಛಾನುಸಾರ, ಮನಬಂದಂತೆ

arbitrate
ಮಧ್ಯಸ್ಥಿಕೆ ವಹಿಸು

arbitration
ಮಧ್ಯಸ್ಥಿಕೆ, ಪಂಚಾಯಿತಿ

arbitration tribunal
ಪಂಚಾಯಿತಿ ನ್ಯಾಯ ಮಂಡಳಿ

arbitrator
ಮಧ್ಯಸ್ಥ, ಪಂಚಾಯಿತಿದಾರ

architecture
ವಾಸ್ತುಶಿಲ್ಪ, ಕಟ್ಟಡದ ಶೈಲಿ

archives
ಪ್ರಾಚೀನ ಪತ್ರಾಗಾರ, ಪತ್ರಾಗಾರ

area
ಪ್ರದೇಶ, ಕ್ಷೇತ್ರ, ವಿಸ್ತೀರ್ಣ

area headquarter
ಪ್ರದೇಶದ ಕೇಂದ್ರ ಕಾರ್ಯಸ್ಥಾನ


logo