logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unappealable
ಗುಣವಾಚಕ
(ನ್ಯಾಯಶಾಸ್ತ್ರ) (ಮೇಲಿನ ಅಧಿಕಾರಿಗಳಿಗೆ) ಮನವಿ ಮಾಡಿಕೊಳ್ಳಲಾಗದ; ಮೇಲ್ಮನವಿಗೆ ಅವಕಾಶವಿಲ್ಲದ.

unappealing
ಗುಣವಾಚಕ
ಹಿತವಾಗದ; ಮನಸ್ಸಿಗೆ ಇಷ್ಟವಾಗದ; ರಂಜಿಸದ; ಹಿಡಿಸದ; ರುಚಿಸದ.

unappealingly
ಕ್ರಿಯಾವಿಶೇಷಣ
ಅಹಿತವಾಗಿ; ಹಿತವಾಗದೆ; ರುಚಿಸದೆ; ಹಿಡಿಸದ ರೀತಿಯಲ್ಲಿ.

unappeasable
ಗುಣವಾಚಕ
ತೃಪ್ತಿಪಡಿಸಲಾಗದ; ತಣಿಸಲು ಸಾಧ್ಯವಿಲ್ಲದ; ಸಮಾಧಾನಗೊಳಿಸಲು ಅಸಾಧ್ಯವಾದ.

unappeased
ಗುಣವಾಚಕ
  • ತೃಪ್ತಿಪಡಿಸದ; ತಣಿಸದ; ಸಮಾಧಾನಗೊಳಿಸದ.
  • ಅತೃಪ್ತ; ತೃಪ್ತವಾಗದ; ಸಮಾಧಾನಗೊಳ್ಳದ.

  • unappetizing
    ಗುಣವಾಚಕ
    ಹಸಿವುಂಟುಮಾಡದ; ರುಚಿ ಹುಟ್ಟಿಸದ.

    unappetizingly
    ಕ್ರಿಯಾವಿಶೇಷಣ
    ಹಸಿವುಂಟುಮಾಡದೆ; ರುಚಿ ಹುಟ್ಟಿಸದೆ.

    unapplied
    ಗುಣವಾಚಕ
    ಅನ್ವಯಿಸದ; ಆನ್ವಯಿಕವಲ್ಲದ; ಪ್ರಾಯೋಗಿಕವಲ್ಲದ; ಅನನ್ವಿತ.

    unappreciated
    ಗುಣವಾಚಕ
    ಸ್ವಾರಸ್ಯ ಗ್ರಹಿಸದ; ಆಸ್ವಾದ್ಯವಾಗದ; ಶ್ಲಾಘಿಸದ; ಮೆಚ್ಚಿಕೆ ಗಳಿಸದ.

    unappreciative
    ಗುಣವಾಚಕ
    ಸ್ವಾರಸ್ಯಗ್ರಹಣಶಕ್ತಿಯಿಲ್ಲದ; ಗುಣಗ್ರಾಹಿಯಲ್ಲದ; ಮೆಚ್ಚದ.


    logo