logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lager
ನಾಮವಾಚಕ
ಲಾಗರ್‍; ತೆಳುಬಣ್ಣದ, ಉಕ್ಕೇರುವ, ತೀಕ್ಷ್ಣವಲ್ಲದ ಒಂದು ತೆರನ ಬಿಯರು (ಮದ್ಯ).

lager lout
ನಾಮವಾಚಕ
(ಆಡುಮಾತು) ಅತಿ ಕುಡಿತದಿಂದ ಕೆಟ್ಟದಾಗಿ ವರ್ತಿಸುವ ತರುಣ.

laggard
ನಾಮವಾಚಕ
ಹಿಂದಾಳು; ವಿಳಂಬಿ; ಮಂದಗಾಮಿ; ಹಿಂದೆ ಬೀಳುವವನು; ನಿಧಾನ ಮಾಡುವವನು.

laggard
ಗುಣವಾಚಕ
ತಡವಾದ; ವಿಳಂಬವಾದ; ಮಂದಗತಿಯ; ಹಿಂದೆ ಬೀಳುವ; ಬಹು ನಿಧಾನವಾಗಿ ಹೋಗುವ.

laggardly
ಗುಣವಾಚಕ
= 2laggard.

laggardly
ಕ್ರಿಯಾವಿಶೇಷಣ
ತಡವಾಗಿ; ವಿಳಂಬವಾಗಿ; ಹಿಂದೆ ಬೀಳುವಂತೆ.

laggardness
ನಾಮವಾಚಕ
ತಡ; ವಿಳಂಬ; ಹಿಂದೆ ಬೀಳುವಿಕೆ.

lagging
ನಾಮವಾಚಕ
(ಬಾಯ್ಲರು, ಪೈಪುಗಳು, ಮೊದಲಾದವುಗಳಿಗೆ ಒದಗಿಸುವ) ಉಷ್ಣರೋಧಕ ಹೊದಿಕೆ.

lagging
ಗುಣವಾಚಕ
ತಡವಾದ; ನಿಧಾನವಾದ; ವಿಳಂಬವಾದ; ಮಂದಗತಿಯ; ಹಿಂದೆ ಬೀಳುವ: lagging footsteps ನಿಧಾನವಾದ ಹೆಜ್ಜೆಗಳು.

lagniappe
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಬೋನಸ್ಸು ಯಾ ಇನಾಮು; ಬೋನಸ್‍ ಆಗಿ ಯಾ ಇನಾಮಾಗಿ ಕೊಟ್ಟ ವಸ್ತು.


logo