logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calamine
ನಾಮವಾಚಕ
ಕ್ಯಾಲಮೈನು:
  • ಸತುವಿನ ಕಾರ್ಬೊನೇಟ್‍ ರೂಪದ ಅದಿರು.
  • ಚರ್ಮರೋಗಗಳ ಚಿಕಿತ್ಸೆಯಲ್ಲಿ ಉಪಯೋಗಿಸುವ ದ್ರಾವಣ ಯಾ ಮುಲಾಮುಗಳನ್ನು ತಯಾರಿಸುವಲ್ಲಿ ಬಳಸುವ, ಸತುವಿನ ಕಾರ್ಬೊನೇಟು ಮತ್ತು ಕಬ್ಬಿಣದ ಆಕ್ಸೈಡುಗಳ ಮಿಶ್ರಣ.

  • calamint
    ನಾಮವಾಚಕ
    ಕ್ಯಾಲಮಿಂಟು; ಕ್ಯಾಲಮಿಂತ ಕುಲದ, ಸುವಾಸನೆಯ ಮೂಲಿಕೆ ಯಾ ಪೊದೆ.

    calamite
    ನಾಮವಾಚಕ
    ಕ್ಯಾಲಮೈಟ್ಸ್‍ ಕುಲದ ಒಂದು ಪಳೆಯುಳಿಕೆ ಸಸ್ಯ.

    calamitous
    ಗುಣವಾಚಕ
    ಆಪತ್ತಿನ; ಕಡು ದುಃಖವನ್ನುಂಟುಮಾಡುವ; ವಿಪತ್ತಿನ ಸೂಚಕವಾದ.

    calamitously
    ಕ್ರಿಯಾವಿಶೇಷಣ
    ಆಪತ್ಕಾರಿಯಾಗಿ; ವಿಪತ್ತಿನ ಸೂಚಕವಾಗಿ.

    calamity
    ನಾಮವಾಚಕ
  • ಕೇಡು; ಕಡುಕಷ್ಟ; ಆಪತ್ತು; ಘೋರ ವಿಪತ್ತು; ಅನರ್ಥ; ಅನಾಹುತ: calamity of nature ಪ್ರಕೃತಿಯ ವಿಪತ್ತು.
  • ಕಡುದುಃಖ; ಘೋರ ಸಂಕಟ; ದಾರುಣ ವ್ಯಥೆ.

  • Calamity Jane
    ನಾಮವಾಚಕ
    =calamity-howler.

    calamity-howler
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ವಿಪತ್ಸೂಚಕ; ಆಪತ್ತಿನ ಭವಿಷ್ಯವಾದಿ; ಮುಂದೆ ಒದಗಲಿರುವ ವಿಪತ್ತನ್ನು ಮುಂಚಿತವಾಗಿಯೇ ಸೂಚಿಸುವವನು.

    calando
    ಕ್ರಿಯಾವಿಶೇಷಣ
    (ಸಂಗೀತ ನಿರ್ದೇಶನದಲ್ಲಿ) ಧ್ವನಿಯನ್ನು ಮತ್ತು ಗತಿಯನ್ನು ಕ್ರಮವಾಗಿ – ಕಡಿಮೆ ಮಾಡುತ್ತ, ಇಳಿಸುತ್ತ, ತಗ್ಗಿಸುತ್ತ.

    calandria
    ನಾಮವಾಚಕ
    ಕಲ್ಯಾಂಡ್ರಿಅ; ಯಂತ್ರಸ್ಥಾವರಗಳಲ್ಲಿ ಶಾಖವಿನಿಮಯಕ್ಕಾಗಿ ಬಳಸುವ, ನಾಳಗಳಿಂದ ಸಜ್ಜಿತವಾದ, ಮುಚ್ಚಿದ ದೊಡ್ಡ ಪಾತ್ರೆ.


    logo