logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

appreciation
ಮೆಚ್ಚುಗೆ, ಶ್ಲಾಘನೆ, ಬೆಲೆ ಏರಿಕೆ

apprehension
ಬಂಧನ, ತಿಳಿ, ಆಶಂಕೆ

apprentice
ಅಭ್ಯಾಸಿ, ಅಪ್ರೆಂಟಿಸ್

approach
ಬಳಿಸಾರು, ಸಮೀಪಿಸು, ಪ್ರಸ್ತಾವಿಸು, ದಾರಿ, ಮಾರ್ಗ, ದೃಷ್ಟಿಕೋಣ

appropriate
ವಶಪಡಿಸಿಕೊ, ಸ್ವಾಧೀನ ಪಡಿಸಿಕೊ, ವಿನಿಯೋಗಿಸಿಕೋ, ಸೂಕ್ತ, ಸಮುಚಿತ, ತಕ್ಕ

appropriate action
ಸೂಕ್ತಕ್ರಮ, ಕಾನೂನು ರೀತಿಯಕ್ರಮ

appropriate head
ಸೂಕ್ತ ಶೀರ್ಷಿಕೆ

appropriation
ಕ್ರಮ ವಿನಿಯೋಗ

approval
ಅನುಮೋದನೆ, ಒಪ್ಪಿಗೆ

approximate
ಅಂದಾಜು, ಸರಿಸುಮಾರು


logo