logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

derogatory remarks
ಅನಾದರ ಸೂಚಕ, ಅಭಿಪ್ರಾಯಗಳು
अनादरसूचक अभ्युक्ति

descendant
ವಂಶಜ, ಸಂತತಿ, ಪೀಳಿಗೆಯವ
वंशज

descending order
ಅವರೋಹನ ಕ್ರಮ, ಇಳಿಕೆ ಕ್ರಮ
अवरोही क्रम

description
ವರ್ಣನೆ, ವಿವರಣೆ, ಲಕ್ಷಣ ನಿರೂಪಣೆ
वर्णन, विवरण

descriptive
ವರ್ಣನಾತ್ಮಕ, ವಿವರಣಾತ್ಮಕ
वर्णनात्मक, विवरणात्मक

deserving
ಅರ್ಹವಾಗಿರು, ಪಾತ್ರವಾಗಿರು, ತಕ್ಕವನಾಗಿರು
सुपात्र

design
ವಿನ್ಯಾಸ, ರಚನೆ, ರೂಪರೇಖೆ
अभिकल्प, डिजाड़न

designate
ಗೊತ್ತಾದ, ನಿಯಮಿತ, ಹೆಸರಿಸಿದ, ಸೂಚಿಸಿದ
नामोद्दिष्ट करना, नामोद्दिष्ट

designate
ನಾಮಾಂಕಿತ ಮಾಡುವುದು, ಹೆಸರಿಸು, ಗೊತ್ತುಪಡಿಸು
मनोनीत, अभिहित करना

designation
ಹುದ್ದೆ, ಪದನಾಮ
पदनाम, पद


logo