logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obstructionist
ನಾಮವಾಚಕ
ವಿಳಂಬಕಾರಿ; ಅಡ್ಡಿಗಾರ; ಪ್ರತಿರೋಧಕ; ನಿರೋಧಕ; ವಿಳಂಬನೀತಿಯನ್ನು, ನಿರೋಧನೀತಿಯನ್ನು ಅನುಸರಿಸುವವನು.

obstructionist
ಗುಣವಾಚಕ
ವಿಳಂಬಕಾರಿಯಾದ; ಪ್ರತಿರೋಧಕ; ನಿರೋಧಕ; ವಿಳಂಬನೀತಿಯನ್ನು, ನಿರೋಧನೀತಿಯನ್ನು ಅನುಸರಿಸುವ; ಅಡೆತಡೆಯೊಡ್ಡುವ.

obstructive
ಗುಣವಾಚಕ
ತಡೆಯೊಡ್ಡುವ; ಅಡ್ಡಿಪಡಿಸುವ; ಪ್ರತಿರೋಧಕ; ಪ್ರತಿಬಂಧಕ; ಅಡಚಣೆ ಉಂಟುಮಾಡುವ ಯಾ ಆ ಉದ್ದೇಶವುಳ್ಳ.

obstructive
ನಾಮವಾಚಕ
ಪ್ರತಿಬಂಧಕ; ನಿರೋಧಕ; ಅಡ್ಡಿಪಡಿಸುವ, ತಡೆಯೊಡ್ಡುವ–ವ್ಯಕ್ತಿ ಯಾ ವಸ್ತು (ಮುಖ್ಯವಾಗಿ ಹೌಸ್‍ ಆಹ್‍ ಕಾಮನ್ಸ್‍ನಲ್ಲಿ ವಿಳಂಬ ಯಾ ನಿರೋಧ ನೀತಿಯನ್ನನುಸರಿಸುವವನು).

obstructively
ಕ್ರಿಯಾವಿಶೇಷಣ
ತಡೆಯೊಡ್ಡುತ್ತ; ಅಡ್ಡಿಪಡಿಸುತ್ತ; ಪ್ರತಿಬಂಧಕವಾಗಿ; ತಡೆಯೊಡ್ಡುವ ಉದ್ದೇಶದಿಂದ.

obstructiveness
ನಾಮವಾಚಕ
ಪ್ರತಿಬಂಧನ; ನಿರೋಧನ; ಪ್ರತಿಬಂಧಕ ಪ್ರವೃತ್ತಿ ಯಾ ನಡೆವಳಿಕೆ; ತಡೆಯೊಡ್ಡುವ ಯಾ ಅಡ್ಡಿಪಡಿಸುವ ಸ್ವಭಾವ, ವರ್ತನೆ.

obstructor
ನಾಮವಾಚಕ
ಪ್ರತಿರೋಧಕ; ಅಡ್ಡಿಪಡಿಸುವವ; ಅಡಚಣೆಯುಂಟು ಮಾಡುವವ.

obtain
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ಪಡೆ; ಹೊಂದು; ಗಳಿಸು; ಸಂಪಾದಿಸು; ದೊರಕಿಸಿಕೊ; ಪಡೆದುಕೊ. ಬಳಕೆಯಲ್ಲಿರು; ಪ್ರಚಲಿತವಾಗಿರು; ಪ್ರಚಾರದಲ್ಲಿರು; ಜಾರಿಯಲ್ಲಿರು; ಚಾಲ್ತಿಯಲ್ಲಿರು; ರೂಢಿಯಲ್ಲಿರು; ವಾಡಿಕೆಯಲ್ಲಿರು.

obtainability
ನಾಮವಾಚಕ
ಪಡೆಯಲಾಗುವಿಕೆ; ಪ್ರಾಪ್ಯತೆ.

obtainable
ಗುಣವಾಚಕ
ಪಡೆಯಲಾಗುವ; ಸಂಪಾದನೀಯ; ಪ್ರಾಪ್ಯ; ಲಭ್ಯ; ಹೊಂದಲು ಸಾಧ್ಯವಾದ.


logo